alex Certify
ಕನ್ನಡ ದುನಿಯಾ       Mobile App
       

Kannada Duniya

ರಾಂಚಿಯಲ್ಲಿ ‘ಸೆವೆನ್’ ಮಳಿಗೆ ಆರಂಭಿಸಿದ್ದಾರೆ ಧೋನಿ

seven

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಉಡುಪುಗಳ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಸೆವೆನ್’ ಹೆಸರಿನ ಬ್ರಾಂಡ್ ನಲ್ಲಿ ಧೋನಿ ಮಳಿಗೆಯನ್ನು ತೆರೆದಿದ್ದಾರೆ. ಫಿಟ್ನೆಸ್ ಹಾಗೂ ಆ್ಯಕ್ಟಿವ್ ಲೈಫ್ ಸ್ಟೈನ್ ಬ್ರಾಂಡ್ ಇದಾಗಿದ್ದು, ಧೋನಿ ತಮ್ಮ ತವರು ರಾಂಚಿಯಲ್ಲಿ ಸೆವೆನ್ ಬ್ರಾಂಡ್ ನ ಮೊದಲ ಮಳಿಗೆಯನ್ನು ಉದ್ಘಾಟಿಸಿದ್ದಾರೆ.

7 ಧೋನಿ ಹುಟ್ಟಿದ ದಿನಾಂಕ, ಜೊತೆಗೆ ಅವರ ಜರ್ಸಿ ಮೇಲೂ ಅದೇ ಸಂಖ್ಯೆಯಿದೆ. ಹಾಗಾಗಿ ಸೆವೆನ್ ಅನ್ನೋ ಹೆಸರಿನ ಬ್ರಾಂಡ್ ಅನ್ನೇ ಶುರು ಮಾಡಿದ್ದಾರೆ. ರಾಂಚಿಯ ನ್ಯೂಕ್ಲಿಯಸ್ ಮಾಲ್ ನಲ್ಲಿ ಮಳಿಗೆ ತೆರೆಯಲಾಗಿದೆ. ಧೋನಿ ಸೆವೆನ್ ಸ್ಟೋರ್ ನ ಮಾಲೀಕರು ಹಾಗೂ ಬ್ರಾಂಡ್ ಅಂಬಾಸಿಡರ್ ಕೂಡ.

ತಮ್ಮ ಮಳಿಗೆ ಉದ್ಘಾಟನೆ ಬಗ್ಗೆ ಧೋನಿ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೇವಲ ರಾಂಚಿ ಮಾತ್ರವಲ್ಲ ಉಳಿದ ನಗರಗಳಲ್ಲಿ ಕೂಡ ಸೆವೆನ್ ಸ್ಟೋರ್ ಓಪನ್ ಆಗಲಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ‘Wrogn’ ಹೆಸರಿನ ಅಪಾರೆಲ್ ಮತ್ತು ಕ್ಲೋಥಿಂಗ್ ಬ್ರಾಂಡ್ ಆರಂಭಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...