alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ್ದೇವ್ ಜೊತೆ ಕೆಲಸ ಮಾಡಿ ತಿಂಗಳಿಗೆ ಲಕ್ಷ ಗಳಿಸಿ

hindustan-patanjali-products-addressing-balkrishna-showing-conference_a52f19a8-4473-11e7-ae7e-b192f5497e3d

ಎಂ ಎನ್ ಸಿ ಕ್ಷೇತ್ರದ ನಂತ್ರ ಎಂಎಂಜಿಸಿ ಕ್ಷೇತ್ರದಲ್ಲೂ ವೇಗವಾಗಿ ಹೆಸರು ಗಳಿಸುತ್ತಿರುವ ಪತಂಜಲಿ ಆಯುರ್ವೇದ ತನ್ನ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸ್ತಿದೆ. ದೇಶದ ಪ್ರತಿ ಮೂಲೆ ಮೂಲೆಗೂ ಪತಂಜಲಿ ಉತ್ಪನ್ನ ತಲುಪಬೇಕೆಂಬುದು ಯೋಗ ಗುರು ಬಾಬಾ ರಾಮ್ದೇವ್ ಉದ್ದೇಶ. ಅದಕ್ಕಾಗಿ ಬಾಬಾ ರಾಮ್ದೇವ್ ದೇಶದ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ನೀಡಲು ಮುಂದಾಗಿದ್ದಾರೆ.

ಬಾಬಾ ರಾಮ್ದೇವ್ ಜೊತೆ ಸೇರಿ ಕೆಲಸ ಮಾಡುವ ಅವಕಾಶವನ್ನು ಪತಂಜಲಿ, ನಿರುದ್ಯೋಗಿಗಳಿಗೆ ನೀಡ್ತಾ ಇದೆ. ಪತಂಜಲಿ ಮೆಗಾ ಅಂಗಡಿ, ವಿಶೇಷ ಮಳಿಗೆ ಅಥವಾ ವಿತರಣೆಗೆ ಸಂಬಂದಿಸಿ ಕೆಲಸಗಳನ್ನು ನೀವು ಮಾಡಬಹುದಾಗಿದೆ. ಪ್ರತಿ ತಿಂಗಳು 1 ಲಕ್ಷದಿಂದ 10 ಲಕ್ಷ ರೂಪಾಯಿಯವರೆಗೆ ಗಳಿಸಬಹುದೆಂದು ಪತಂಜಲಿ ವಿಶ್ವಾಸ ವ್ಯಕ್ತಪಡಿಸಿದೆ.

ಬಾಬಾ ರಾಮ್ದೇವ್ ಜೊತೆ ಕೆಲಸ ಮಾಡಲು ಬಯಸುವವರು ಮಹಾ ನಗರಗಳು ಹಾಗೂ 25 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪಟ್ಟಣಗಳಲ್ಲಿ ಕೆಲಸ ಮಾಡಲು ಸಿದ್ಧರಿರಬೇಕಾಗುತ್ತದೆ. ಪತಂಜಲಿಯಲ್ಲಿ 20-25 ಬ್ರಾಂಡ್ ಗಳಿದ್ದು, 500ಕ್ಕೂ ಹೆಚ್ಚು ಉತ್ಪನ್ನಗಳಿವೆ. ಅದ್ರಲ್ಲಿ ನಿಮಗೆ ಬೇಕಾದ ಉತ್ಪನ್ನಗಳನ್ನು ವಿತರಣೆಗೆ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಪತಂಜಲಿ ವೆಬ್ ಸೈಟ್ ನೋಡುವಂತೆ ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...