alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಕುಳಿತು ಎಟಿಎಂನಿಂದ ಗಳಿಸಿ ಲಕ್ಷಾಂತರ ರೂ.

ಎಟಿಎಂನಿಂದ ಬರೀ ಹಣ ತೆಗೆಯೋದೊಂದೇ ಅಲ್ಲ ಹಣ ಗಳಿಸಬಹುದು. ಎಟಿಎಂ ಅಳವಡಿಸಿ ಸುಲಭವಾಗಿ ಹಣ ಗಳಿಸಬಹುದಾಗಿದೆ. ಮನೆಯಲ್ಲೇ ಕುಳಿತು ಇದ್ರಿಂದ ಲಕ್ಷಾಂತರ ರೂಪಾಯಿ ಗಳಿಸಬಹುದಾಗಿದೆ. ನಗರ ಪ್ರದೇಶದಲ್ಲಿ ಮನೆ, ಅಂಗಡಿ ಅಥವಾ ಕಚೇರಿ ಇಲ್ಲ ಖಾಲಿ ಸ್ಥಳವಿದ್ದರೆ ಸಾಕು.

ವೈಟ್ ಲೇಬಲ್ ಫ್ರಾಂಚೈಸಿಯೊಂದಿಗೆ ನೀವು ಎಟಿಎಂ ತೆರೆಯಬಹುದಾಗಿದೆ. ವೈಟ್ ಲೇಬಲ್ ಎಟಿಎಂ ಸೇವೆ ನೀಡುವ ಒಂದು ಕಂಪನಿಯಾಗಿದೆ. ಈ ಸಂಸ್ಥೆ ನಗರ ಹಾಗೂ ಪಟ್ಟಣಗಳಲ್ಲಿ ಎಟಿಎಂ ತೆರೆಯಲು ಫ್ರಾಂಚೈಸಿ ನೀಡುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್ ಜೊತೆಗೆ ಇಂಡಿಕ್ಯಾಶ್, ಇಂಡಿಯಾ ಒನ್ ಕಂಪನಿಗಳಿಗೆ ವೈಟ್ ಲೇಬಲ್ ಎಟಿಎಂ ಸೌಲಭ್ಯ ನೀಡುತ್ತದೆ.

ಗಳಿಕೆ ಪ್ರತಿ ದಿನದ ವಹಿವಾಟನ್ನು ಅವಲಂಬಿಸಿರುತ್ತದೆ. ಸುಮಾರು 50 ವಹಿವಾಟಾದಲ್ಲಿ ಮಾಸಿಕ 19,500 ರೂಪಾಯಿ ಗಳಿಸಬಹುದಾಗಿದೆ. ದಿನಕ್ಕೆ 300 ಟ್ರಾನ್ಸೆಕ್ಷನ್ ಆದಲ್ಲಿ 1 ಲಕ್ಷ 17 ಸಾವಿರ ರೂಪಾಯಿ ಗಳಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...