alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ ! ನಿಮ್ಮ ಮೊಬೈಲ್ ಗೂ ಬರಬಹುದು ವೈರಸ್

ಆಧುನಿಕತೆ ಬೆಳೆದಂತೆಲ್ಲಾ ಮೊಬೈಲ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಈಗಂತೂ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳದೇ ಸಿಂಹಪಾಲು. ಹೀಗೆ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆಲ್ಲಾ ವೈರಸ್ ದಾಳಿಗೆ ಒಳಗಾಗುವ ಪ್ರಮಾಣವೂ ಹೆಚ್ಚಾಗಿದೆ.

ಅಂಡ್ರಾಯಿಡ್ ಫೋನ್ ಬಳಕೆದಾರರ ಮೊಬೈಲ್ ಪೋನ್ ಗಳು ವೈರಸ್ ದಾಳಿಗೆ ತುತ್ತಾಗುವುದು ಹೆಚ್ಚು. ಪ್ರತಿ ವರ್ಷ ಲಕ್ಷಾಂತರ ಮೊಬೈಲ್ ಗಳು ವೈರಸ್ ದಾಳಿಗೆ ಒಳಗಾಗುತ್ತಿದ್ದು, ಅಪ್ಲಿಕೇಷನ್ಸ್ ಡೌನ್ ಲೋಡ್ ವೇಳೆ ಸುರಕ್ಷತೆಗೆ ಗಮನ ನೀಡದಿರುವುದು ಪ್ರಮುಖ ಕಾರಣವಾಗಿದೆ.

ಮಿತಿ ಮೀರಿದ ಸ್ಮಾರ್ಟ್ ಫೋನ್ ಬಳಕೆ, ಸುರಕ್ಷತೆ ಇಲ್ಲದ, ಅಪ್ಲಿಕೇಷನ್ಸ್ ಬಳಕೆ ಮೊದಲಾದವುಗಳಿಂದ ವೈರಸ್ ದಾಳಿಗೆ ತುತ್ತಾಗುವ ಸಾಧ್ಯತೆ ಇದ್ದು, ಇಂತಹ ವೈರಸ್ ಗಳನ್ನು ಹರಿಬಿಡುವ ಲಕ್ಷಾಂತರ ವೆಬ್ ಸೈಟ್ ಗಳು ಕಾರ್ಯ ನಿರ್ವಹಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...