alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಕ್ರೋ ಮ್ಯಾಕ್ಸ್ ನಿಂದ ಮತ್ತೊಂದು ಹೊಸ ಫೋನ್

micromax-canvas-5-lite

ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ 2 ನೇ ಸ್ಥಾನದಲ್ಲಿರುವ ಮೈಕ್ರೋ ಮ್ಯಾಕ್ಸ್ ಈಗಿನ ಟ್ರೆಂಡ್ ಗೆ ತಕ್ಕಂತೆ ಮತ್ತೊಂದು ಹೊಸ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ.

ಮೈಕ್ರೋ ಮ್ಯಾಕ್ಸ್ ಕ್ಯಾನ್ ವಾಸ್ 5 ಯಶಸ್ವಿಯಾದ ಹಿನ್ನಲೆಯಲ್ಲಿ ‘ಮೈಕ್ರೋ ಮ್ಯಾಕ್ಸ್ ಕ್ಯಾನ್ ವಾಸ್-5 ಲೈಟ್’ ಫೋನ್ ಬಿಡುಗಡೆ ಮಾಡಿದ್ದು, ಇದರ ಬೆಲೆ 6,499 ರೂಪಾಯಿ ನಿಗಧಿಪಡಿಸಲಾಗಿದೆ. ಆನ್ ಶಾಪಿಂಗ್ ಸ್ನ್ಯಾಪ್ ಡೀಲ್ ನಲ್ಲಿ ಈ ಫೋನ್ ಖರೀದಿಸಬಹುದಾಗಿದೆ. ಈ ಫೋನ್ 4 ಜಿ VoLTE ನೆಟ್ ವರ್ಕ್ ಗೆ ಸಪೋರ್ಟ್ ಮಾಡಲಿದ್ದು, ಜಿಯೋ ಸಿಮ್ ಬಳಸಬಹುದಾಗಿದೆ.

ಹಿಂಭಾಗದಲ್ಲಿ 8 ಎಂ.ಪಿ. ಕ್ಯಾಮೆರಾ, ಮುಂಭಾಗದಲ್ಲಿ 5 ಎಂ.ಪಿ. ಕ್ಯಾಮೆರಾ 2000 mAh ಬ್ಯಾಟರಿ, ಡ್ಯುಯೆಲ್ ಸಿಮ್, 16 ಜಿ.ಬಿ ಇಂಟರ್ನಲ್ ಮೆಮೋರಿ ಸೇರಿದಂತೆ ಹಲವು ಸೌಲಭ್ಯಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...