alex Certify
ಕನ್ನಡ ದುನಿಯಾ       Mobile App
       

Kannada Duniya

‌ʼಟ್ವಿಟ್ಟರ್ʼ ನಲ್ಲೀಗ ಮೆಚ್ಯೂರ್ ಬ್ಯಾಗ್‌ ನದ್ದೇ ಹವಾ

ಇತ್ತೀಚಿನ ‌ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ‌ ಒಂದು ವಿಷಯ‌ ವೈರಲ್ ಆಗಲು‌ ಹೆಚ್ಚು ‌ಸಮಯದ ಅಗತ್ಯವೇ ಇಲ್ಲ. ಇದಕ್ಕೆ ಸಾಕ್ಷಿಯಾಗಿ‌ ಇಲ್ಲೊಂದು ವಿಡಿಯೊ ವೈರಲ್‌ ಆಗಿದೆ.

ಹೌದು, ಕೆಲ ದಿನದ ಹಿಂದೆ‌ ಬಾಲಕನೊಬ್ಬ ಹಾಕಿದ ಮೆಚ್ಯೂರ್ ಬ್ಯಾಗ್ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕ, ಕಾಲೇಜಿಗೆ ಹೋಗುವಾಗ ‌ಚಿಕ್ಕಮಕ್ಕಳ‌ ರೀತಿ ಹೋಗಬಾರದು.‌ ಮೆಚ್ಯೂರ್ ಬ್ಯಾಗ್ ತಗೆದುಕೊಂಡು ಹೋಗಬೇಕು. ಅದರಲ್ಲಿಯೂ ಬ್ರೌನ್ ಲೆದರ್ ಬ್ಯಾಗ್ ಇನ್ನು ಉತ್ತಮ ಎಂದು, ಅಮೆಜಾನ್‌ನಲ್ಲಿರುವ ಬ್ಯಾಗ್ ಬಗ್ಗೆ ಹೇಳಿದ್ದ.

ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದ್ದು ‌ಅನೇಕರು‌ ವಿಡಿಯೋ ನೋಡಿ ಈ ಬ್ಯಾಗ್ ಪರಿಶೀಲಿಸಿದ್ದಾರೆ. ಇನ್ನೂ ಕೆಲವರು ಈ ಬ್ಯಾಗ್ ಹಾಗೂ ವಿಡಿಯೋ ಬಗ್ಗೆ ಟ್ರೋಲ್ ಮಾಡಿದ್ದಾರೆ. ಇಷ್ಟಾದರೂ ಬಾಲಕ ಹಾಕಿರುವ ವಿಡಿಯೋವನ್ನು 77ಸಾವಿರ ಮಂದಿ ವೀಕ್ಷಿಸಿದ್ದಾರೆ.

— Sugar Cup💞💁‍♀️ (@Sonia177sweet) July 12, 2019

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...