alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹಿಣಿಯರಿಗೆ ಶಾಕಿಂಗ್ ಸುದ್ದಿ…!

ನವದೆಹಲಿ: ಹೆಚ್ಚುತ್ತಿರುವ ತೈಲ ಬೆಲೆಯ ನಡುವೆ ಇದೀಗ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನೂ 1.76 ರೂ. ಹೆಚ್ಚಳ ಮಾಡಲಾಗಿದೆ
ಸಬ್ಸಿಡಿಯಲ್ಲಿ ಸಿಗುವ ಎಲ್‌ಪಿಜಿ ಸಿಲಿಂಡರ್‌ಗಳ ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ದೆಹಲಿಯಲ್ಲಿ 496.26 ರೂ. ಇದ್ದ ಸಿಲಿಂಡರ್‌ ಬೆಲೆ ಇನ್ನು 498.02 ರೂ. ಆಗಲಿದೆ ಎಂದು ಇಂಡಿಯನ್‌ ಆಯಿಲ್‌ ಪ್ರಕಟಿಸಿದೆ. ಗ್ರಾಹಕರಿಗೆ 14.2 ಕೆಜಿಯ ವಾರ್ಷಿಕ 12 ಸಿಲಿಂಡರ್‌ಗಳಿಗೆ ಸರಕಾರ ಸಬ್ಸಿಡಿ ನೀಡುತ್ತಿದ್ದು, ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲ ಬೆಲೆ ಹಾಗೂ ವಿದೇಶಿ ವ್ಯವಹಾರದ ಆಧಾರದಲ್ಲಿ ಸಬ್ಸಿಡಿ ದರದಲ್ಲಿ ವ್ಯತ್ಯವಾಗುತ್ತದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಿಲ ಬೆಲೆ ಹೆಚ್ಚಾದರೆ, ಸರಕಾರ ಬೆಂಬಲ ಬೆಲೆ ಹೆಚ್ಚಿಸುತ್ತಿದೆ. ಆದರೆ ಜಿಎಸ್‌ಟಿ ಹಾಗೂ ತೆರಿಗೆಯ ಬೆಲೆಯು ಆಯಾ ಮಾರುಕಟ್ಟೆ ದರಕ್ಕೆ ಅನುಗುಣವಾಗಿಯೇ ನೀಡಬೇಕಾಗುತ್ತದೆ. ಈ ಕಾರಣದಿಂದ ಅನಿಲ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಜು.1 ರಂದು ಅನಿಲ ಬೆಲೆ 2.71 ರೂ. ಹೆಚ್ಚಳವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...