alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಕಾರು

ಕಾರು ಪ್ರಿಯರಿಗೊಂದು ಖುಷಿ ಸುದ್ದಿ. ಜಪಾನ್ ನ ಹೆಸರಾಂತ ಕಂಪನಿ ಲೆಕ್ಸಸ್ ಭಾರತದಲ್ಲಿ ತನ್ನ ಎಲ್ ಎಸ್ 500 ಹೆಚ್ ಕಾರನ್ನು ಬಿಡುಗಡೆ ಮಾಡಿದೆ. ಇದು ಲೆಕ್ಸಸ್ ನ ಐದನೇ ಉತ್ಪನ್ನವಾಗಿದೆ. ಭಾರತದಲ್ಲಿ ಎರಡು ರೂಪಾಂತರದಲ್ಲಿ ಈ ಕಾರು ಲಭ್ಯವಿದೆ. ಶೋರೂಂನಲ್ಲಿ ಎಲ್ ಎಸ್ 500 ಹೆಚ್ ಬೆಲೆ 1.77 ಕೋಟಿ ರೂಪಾಯಿ.

ಕಾರಿಗೆ ಶಾರ್ಪ್ ಲೈನ್ಸ್, ಎಲ್ ಇ ಡಿ ಹೆಡ್ ಲ್ಯಾಂಪ್ಸ್ ಸೇರಿದಂತೆ ಕಾರು ಐಷಾರಾಮಿಯಾಗಿ ಕಾಣುವ ಅನೇಕ ಸೌಲಭ್ಯಗಳಿವೆ. ಏರ್ ಸಸ್ಪೆನ್ಶನ್ ಹೊಂದಿರುವ ಕಾರಿಗೆ ವಿ6 ಪೆಟ್ರೋಲ್ ಹೈಬ್ರಿಡ್ ಯುನಿಟ್ ಅಳವಡಿಸಲಾಗಿದೆ.

ಹಿಂದಿನ ಕಾರಿನಂತೆ ಎಲ್ ಎಸ್ 500 ಹೆಚ್ ಕೂಡ ಹೈಬ್ರಿಡ್ ಕಾರ್ ಆಗಿದೆ. ಈ ಕಾರು ಮರ್ಸಿಡಿಸ್, ಬಿಎಂಡಬ್ಲ್ಯೂ 7 ಸೇರಿದಂತೆ ಐಷಾರಾಮಿ ಕಾರುಗಳಿಗೆ ಸ್ಪರ್ಧೆಯೊಡ್ಡುತ್ತಿದೆ. ಬಿಎಂಡಬ್ಲ್ಯೂ 7 ಸರಣಿ ಕಾರಿನ ಆರಂಭಿಕ ಬೆಲೆ 1.47 ಕೋಟಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...