alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ ಮೊದಲ ಬಾರಿ ಬಿಡುಗಡೆ ಮಾಡಲಿದೆ 5ಜಿ ಸ್ಮಾರ್ಟ್ಫೋನ್

4ಜಿ ದುನಿಯಾ ಮುಗಿಯುತ್ತ ಬಂತು. ಇನ್ನೇನಿದ್ರೂ 5ಜಿ ಅಬ್ಬರ ಶುರುವಾಗಲಿದೆ. ಅನೇಕ ಟೆಕ್ನಾಲಜಿ ಕಂಪನಿಗಳು 5ಜಿ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ತರುವ ತಯಾರಿಯಲ್ಲಿವೆ. ಆದ್ರೆ ಚೀನಾ ಕಂಪನಿ ಲೆನೊವೊ ಮೊದಲ ಬಾರಿ ಮಾರುಕಟ್ಟೆಗೆ 5ಜಿ ಸ್ಮಾರ್ಟ್ಫೋನ್ ತರಲಿದೆಯಂತೆ.

ಲೆನೊವೊ ಉಪಾಧ್ಯಕ್ಷ ಚಾಂಗ್ ಚೆಂಗ್ ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಲೆನೊವೊ 5ಜಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಜಗತ್ತಿನ ಮೊದಲ ಕಂಪನಿಯಾಗಲಿದೆ ಎಂದಿದ್ದಾರೆ. 2019 ರ ಆರಂಭದಲ್ಲಿ 5ಜಿ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆಯಂತೆ. ಆದ್ರೆ ದಿನಾಂಕವನ್ನು ಚಾಂಗ್ ಘೋಷಣೆ ಮಾಡಿಲ್ಲ.

ಲೆನೊವಾ ಹೊರತುಪಡಿಸಿ ಒಪ್ಪೊ, ಹುವಾವೇ, ನೋಕಿಯಾ, ಒನ್ ಪ್ಲಸ್ ಕಂಪನಿಗಳು ಕೂಡ 5ಜಿ ಫೋನ್ ಮಾರುಕಟ್ಟೆಗೆ ತರುವ ಕೆಲಸ ಶುರು ಮಾಡಿವೆ. ಇದಕ್ಕೂ ಮುಂಚೆ 5ಜಿ ಸ್ಮಾರ್ಟ್ಫೋನ್ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. Sherif Hanna ಎಂಬುವವರು ಫೋಟೋ ಟ್ವಿಟ್ ಮಾಡಿದ್ದರು. ಚಿಪ್ ತಯಾರಿಕಾ ಕಂಪನಿ ಕ್ವಾಲ್ಕಾಮ್ ನಲ್ಲಿ Sherif Hanna ಕೆಲಸ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...