alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋನ್ ಮೇಲೆ ಫ್ಲಿಪ್ಕಾರ್ಟ್ ನೀಡ್ತಿದೆ ಭರ್ಜರಿ ಆಫರ್

ಫ್ಲಿಪ್ಕಾರ್ಟ್ ನಲ್ಲಿ ಲೆನೋವಾ ಕೆ8 ಪ್ಲಸ್ 3ಜಿಬಿ ರ್ಯಾಮ್ ಮೇಲೆ ಸಾವಿರ ರೂಪಾಯಿ ರಿಯಾಯಿತಿ ಸಿಗ್ತಿದೆ. ಲೆನೋವಾ ಕೆ8 ಪ್ಲಸ್ ಸ್ಮಾರ್ಟ್ಫೋನ್ ಬೆಲೆ 10,999 ರೂಪಾಯಿ. ಫ್ಲಿಪ್ಕಾರ್ಟ್ 9,999 ರೂಪಾಯಿಗೆ ಈ ಸ್ಮಾರ್ಟ್ಫೊನ್ ನೀಡ್ತಿದೆ.

ಶೇಕಡಾ 9ರಷ್ಟು ರಿಯಾಯಿತಿ ದರದಲ್ಲಿ ಈ ಸ್ಮಾರ್ಟ್ ಫೋನ್ ನೀಡಲಾಗ್ತಿದೆ. ಫ್ಲಿಪ್ಕಾರ್ಟ್ ನಲ್ಲಿ ಗ್ರಾಹಕರಿಗೆ ಗೋಲ್ಡ್ ಹಾಗೂ ಕಪ್ಪು ಬಣ್ಣದಲ್ಲಿ ಈ ಸ್ಮಾರ್ಟ್ಫೋನ್ ಸಿಗ್ತಿದೆ. ಲೆನೋವಾ ಕೆ 8 ಪ್ಲಸ್ ಫೋನ್ ಈ ವರ್ಷ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಬಂದಿದೆ. ಫ್ಲಿಪ್ಕಾರ್ಟ್ ಗ್ರಾಹಕರಿಗೆ ಈ ಮೊಬೈಲ್ ಜೊತೆ 9 ಸಾವಿರ ಎಕ್ಸ್ ಚೇಂಜ್ ಆಫರ್ ಕೂಡ ನೀಡ್ತಿದೆ.

ಎಕ್ಸೆಸ್ ಬ್ಯಾಂಕ್ ಗ್ರಾಹಕರಿಗೆ ಶೇಕಡಾ 5ರಷ್ಟು ಹೆಚ್ಚಿನ ರಿಯಾಯಿತಿ ಸಿಗ್ತಿದೆ. ಕ್ಯಾಮರಾ ಜೊತೆಗೆ ಇದ್ರ ಬ್ಯಾಟರಿ ವಿಶೇಷತೆಯನ್ನು ಹೊಂದಿದೆ. 5.2 ಫುಲ್ ಹೆಚ್ ಡಿ ಡಿಸ್ಲ್ಪೇ ಈ ಮೊಬೈಲ್ 3ಜಿಬಿ ರ್ಯಾಮ್ ಮತ್ತು 32 ಜಿಬಿ ಇಂಟರ್ನಲ್ ಮೆಮೋರಿ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...