alex Certify
ಕನ್ನಡ ದುನಿಯಾ       Mobile App
       

Kannada Duniya

ಲ್ಯಾಂಬೋರ್ಗಿನಿಯ ಲಿಮಿಟೆಡ್ ಎಡಿಷನ್ ಕಾರು ಬಿಡುಗಡೆ

Lamborghini Huracan launched in Avio avatar in Indiaಐಷಾರಾಮಿ ಕಾರುಗಳ ತಯಾರಿಕಾ ಕಂಪನಿ ಲ್ಯಾಂಬೋರ್ಗಿನಿ ಗುರುವಾರದಂದು ಭಾರತದಲ್ಲಿ ತನ್ನ ಲಿಮಿಟೆಡ್ ಎಡಿಷನ್ ಕಾರ್ Huracan Avio ನ್ನು ಬಿಡುಗಡೆ ಮಾಡಿದೆ.

ವಿಶ್ವ ಮಾರುಕಟ್ಟೆಯಲ್ಲಿ ಕೇವಲ 250 Huracan Avio ಕಾರುಗಳು ಲಭ್ಯವಿದ್ದು, ಭಾರತದಲ್ಲಿ ಇದರ ಆರಂಭಿಕ ಬೆಲೆಯನ್ನು 3.71 ಕೋಟಿ ರೂಪಾಯಿಗಳೆಂದು ನಿಗದಿಪಡಿಸಲಾಗಿದೆ.

ಐದು ಬಣ್ಣಗಳಲ್ಲಿ ಈ ಕಾರು ಲಭ್ಯವಿದ್ದು, ಸೂಪರ್ ಕಾರ್ ಆದ Huracan Avio ಕ್ಷಣಾರ್ಧದಲ್ಲಿ 100 kmph ವೇಗ ಪಡೆದುಕೊಳ್ಳುತ್ತದೆಂದು ಹೇಳಲಾಗಿದೆ. ಈ ವರ್ಷದ ಆರಂಭದಲ್ಲಿ ಬೀಜಿಂಗ್ ಮೋಟಾರ್ ಷೋ ನಲ್ಲಿ ಲ್ಯಾಂಬೋರ್ಗಿನಿ Huracan Avio ಪ್ರದರ್ಶಿಸಿದ್ದು, ಐಷಾರಾಮಿ ಕಾರು ಪ್ರಿಯರ ಗಮನ ಸೆಳೆದಿತ್ತು. ಇದೀಗ ಭಾರತವೂ ಸೇರಿದಂತೆ ಎಲ್ಲೆಡೆ ಲಭ್ಯವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...