alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಜೇಬು ತುಂಬಿಸಲಿದೆ ‘ಪೇಟಿಎಂ’ ಈ ಆಫರ್

ಪೇಟಿಎಂ ಬಳಕೆದಾರರು ನೀವಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಪೇಟಿಎಂ ಹೊಸ ಸೌಲಭ್ಯವನ್ನು ಒದಗಿಸ್ತಿದೆ. ಅದ್ರ ಮೂಲಕ ನೀವು ಸಾವಿರಾರು ರೂಪಾಯಿ ಗಳಿಸಬಹುದಾಗಿದೆ. ಪೇಟಿಎಂ ಈವರೆಗೆ ಅನೇಕ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಿದೆ. ಆದ್ರೆ ಇದು ಹೊಸ ವರ್ಷದ ಉಡುಗೊರೆಯಾಗಿದ್ದು, ಇದ್ರ ಮೂಲಕ ಗ್ರಾಹಕರಿಗೆ ಗಳಿಕೆ ಅವಕಾಶ ನೀಡ್ತಿದೆ.

ವಾಸ್ತವವಾಗಿ ಪೇಟಿಎಂ ಬ್ಯಾಂಕ್ ಸೇವೆ ಶುರು ಮಾಡಿದೆ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಈ ಬ್ಯಾಂಕ್ ನಲ್ಲಿ ಗ್ರಾಹಕರು ಹಣವನ್ನು ಇಡಬಹುದು. ಇದಕ್ಕೆ ಬಡ್ಡಿಯನ್ನೂ ಪಡೆಯಬಹುದು. ಹೊಸ ವರ್ಷದಲ್ಲಿ ಇ-ವಾಲೆಟ್ ಕಂಪನಿ ಪೇಟಿಎಂ ದೊಡ್ಡ ಉಡುಗೊರೆಯೊಂದನ್ನು ನೀಡ್ತಿದೆ. ಕಂಪನಿ ಉಚಿತವಾಗಿ ಗ್ರಾಹಕರಿಗೆ ಎಫ್ ಡಿ ಸೌಲಭ್ಯ ನೀಡ್ತಿದೆ.

ನಿಗದಿತ ಠೇವಣಿಯನ್ನು ಗ್ರಾಹಕರು ಬ್ಯಾಂಕ್ ನಲ್ಲಿಡಬಹುದು. ಅದನ್ನು ಯಾವಾಗ ಬೇಕಾದ್ರೂ ಡ್ರಾ ಮಾಡಬಹುದು. ಇದಕ್ಕೆ ಕಂಪನಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಕಂಪನಿ ಪ್ರಕಾರ ಎಫ್ ಡಿ ಹಣವಿಟ್ಟವರಿಗೆ ವರ್ಷಕ್ಕೆ ಶೇಕಡಾ 6.85 ರಷ್ಟು ಬಡ್ಡಿ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...