alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬಜಾರ್ ನಲ್ಲಿ ಖಾಲಿಯಿದೆ ಕೆಲಸ

big_bazar_759_1498976274_618x347

ದೇಶದಾದ್ಯಂತ ಜಿಎಸ್ ಟಿ ಜಾರಿಯಾಗ್ತಾ ಇದ್ದಂತೆ ಇನ್ನೊಂದು ಕಡೆ ನಿರುದ್ಯೋಗಿಗಳಿಗೆ ಸಾಕಷ್ಟು ಉದ್ಯೋಗ ಸೃಷ್ಟಿಯಾಗ್ತಾ ಇದೆ. ನಿರುದ್ಯೋಗಿಗಳಿಗೊಂದು ಖುಷಿ ಸುದ್ದಿ ನೀಡಿದೆ ಬಿಗ್ ಬಜಾರ್. ಬಿಗ್ ಬಜಾರ್ ನಲ್ಲಿ ಕೆಲಸ ಖಾಲಿಯಿದ್ದು 46,157 ಸ್ಥಾನಗಳಿಗೆ ಬಿಗ್ ಬಜಾರ್ ಅರ್ಜಿ ಆಹ್ವಾನಿಸಿದೆ.

ಸ್ಟೋರ್ ಮ್ಯಾನೇಜರ್, ರಿಟೇಲ್ ಹೆಡ್ ಸೇರಿದಂತೆ ಅನೇಕ ಹುದ್ದೆಗಳು ಬಿಗ್ ಬಜಾರ್ ನ ಅನೇಕ ಶಾಖೆಗಳಲ್ಲಿ ಖಾಲಿ ಇವೆ. ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಹಾಗೂ ಮಾಸ್ಟರ್ ಡಿಗ್ರಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿರಬಾರದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಬಿಗ್ ಬಜಾರ್ ನ ಅಧಿಕೃತ ವೆಬ್ಸೈಟ್ www.bigbazaar.com ನಲ್ಲಿ ಹೆಚ್ಚಿನ ಮಾಹಿತಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. 21 ಸಾವಿರದಿಂದ ಹಿಡಿದು 48,550 ರೂಪಾಯಿ ಸಂಬಳ ನೀಡುವುದಾಗಿ ಕಂಪನಿ ಅಧಿಸೂಚನೆಯಲ್ಲಿ ತಿಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...