alex Certify
ಕನ್ನಡ ದುನಿಯಾ       Mobile App
       

Kannada Duniya

98 ರೂ.ಗೆ ಬಂಪರ್ ಆಫರ್ ನೀಡಿದ ಜಿಯೋ

ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ಅನುಕೂಲವಾಗ್ತಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ ದಿನಕ್ಕೆ 1.5 ಜಿ.ಬಿ. ಡೇಟಾವನ್ನು 28 ದಿನಗಳ ಕಾಲ ನೀಡಲಿದೆ.

399 ರೂ. ಪ್ರೈಮ್ ಯೋಜನೆಯಲ್ಲಿ ಪ್ರತಿ ದಿನ 1 ಜಿ.ಬಿ. ಡೇಟಾ ನೀಡ್ತಿದ್ದು, ಕಂಪನಿಗಳ ನಡುವಿನ ಪ್ರಸ್ತುತ ಸ್ಪರ್ಧೆಯನ್ನು ಎದುರಿಸಲು ದಿನಕ್ಕೆ 1.5 ಜಿ.ಬಿ. ಡೇಟಾ ನೀಡಲು ಮುಂದಾಗಿದೆ.

ರಿಪಬ್ಲಿಕ್ ಡೇ ಪ್ರಯುಕ್ತ ಪ್ರಸ್ತುತ ಟ್ಯಾರಿಫ್ ಗಳ ಮೇಲೆ 50 ರೂ. ತಗ್ಗಿಸಲಿದ್ದು, ಯೋಜನೆಗಳ ಮೇಲೆ ಶೇ. 50 ರಷ್ಟು ಡೇಟಾ ಹೆಚ್ಚುವರಿಯಾಗಿ ನೀಡಲಾಗುವುದು. 98 ರೂ. ಯೋಜನೆಯಲ್ಲಿ ದಿನ 1 ಜಿ.ಬಿ. ಡೇಟಾದೊಂದಿಗೆ ಫ್ರೀ ವಾಯ್ಸ್ ಕಾಲ್ ಮತ್ತು ಮೆಸೇಜ್ ಸೌಲಭ್ಯ ಇರುತ್ತದೆ. ಹೊಸ ಗ್ರಾಹಕರನ್ನು ಸೆಳೆಯಲು ಶೇ. 50 ರಷ್ಟು ಹೆಚ್ಚುವರಿ ಡೇಟಾ ನೀಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...