alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸಮಯದಲ್ಲಿ ಹೆಚ್ಚುತ್ತೆ ರಿಲಯನ್ಸ್ ಜಿಯೋ ನೆಟ್ ವೇಗ

jio

ರಿಲಾಯನ್ಸ್ ಜಿಯೋ ಸಿಮ್ ಪಡೆಯೋದು ಈಗ ಕಷ್ಟದ ಕೆಲಸವೇನಲ್ಲ. ಆರಂಭದಲ್ಲಿದ್ದ ಸಮಸ್ಯೆ ಈಗಿಲ್ಲ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಸಿಮ್ ಪಡೆಯಬೇಕಾಗಿಲ್ಲ. ಆದ್ರೆ ನೆಟ್ವರ್ಕ್ ಸಮಸ್ಯೆ ಎಲ್ಲರನ್ನೂ ಕಾಡ್ತಾ ಇದೆ. ನೆಟ್ವರ್ಕ್ ಸಿಗ್ತಿಲ್ಲ, ಫೋನ್ ಹೋಗ್ತಿಲ್ಲ, ಫೋಟೋ ಡೌನ್ಲೋಡ್ ಆಗ್ತಿಲ್ಲ ಎಂಬ ಮಾತು ಕೇಳಿ ಬರ್ತಾ ಇದೆ.

4 ಜಿ ಸ್ಪೀಡ್ 2 ಜಿ ಸ್ಪೀಡ್ ಗೆ ಇಳಿಯುತ್ತಿದೆ. ಸಿನಿಮಾ, ಫೋಟೋ, ಹಾಡು, ಡೌನ್ಲೋಡ್ ಮಾಡಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ 4 ಜಿ ಬಳಕೆದಾರರ ಪ್ರಕಾರ ಬೆಳಿಗ್ಗೆ ಆರರಿಂದ ಒಂಭತ್ತು ಗಂಟೆ ನೆಟ್ ಬಳಕೆಗೆ ಒಳ್ಳೆಯ ಸಮಯವಂತೆ. 1 ಜಿಬಿ ಸಿನಿಮಾ ಕೂಡ 20-30 ನಿಮಿಷದಲ್ಲಿ ಡೌನ್ಲೋಡ್ ಆಗುತ್ತದೆಯಂತೆ.

ಸಾಮಾನ್ಯವಾಗಿ ಈ ಸಮಯದಲ್ಲಿ ನೆಟ್ ಬಳಸೋರ ಸಂಖ್ಯೆ ಕಡಿಮೆ ಇರುತ್ತೆ. ಕಾಲೇಜ್, ಕಚೇರಿಗೆ ಹೋಗಲು ತಯಾರಿ ನಡೆಸುತ್ತಿದ್ದರೆ ಮಹಿಳೆಯರು ಅಡುಗೆ ಮನೆಯಲ್ಲಿ ಬ್ಯುಸಿ ಇರ್ತಾರೆ. ಹಾಗಾಗಿ ಈ ಸಮಯದಲ್ಲಿ ಅತಿ ಬೇಗ ಸಿನಿಮಾ ಸೇರಿದಂತೆ ಹಾಡು, ಫೋಟೋಗಳನ್ನು ಅತಿ ಬೇಗ ಡೌನ್ಲೋಡ್ ಮಾಡಬಹುದು ಎನ್ನುತ್ತಾರೆ ಬಲ್ಲವರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...