alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಯಲ್ಲೇ ಜಿಯೊ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ದೀಪಾವಳಿಯಲ್ಲೇ ರಿಲಯನ್ಸ್ ಜಿಯೊ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ವಿವಿಧ ಪ್ಲಾನ್ ಗಳನ್ನು ಪರಿಷ್ಕರಣೆ ಮಾಡಲಾಗಿದೆ.

309 ರೂ. ಪ್ರೀಪೇಯ್ಡ್ ರೀಚಾರ್ಜ್ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ 399 ರೂ. ರೀಚಾರ್ಜ್ ದರವನ್ನು 459 ರೂ.ಗೆ ಏರಿಕೆ ಮಾಡಲಾಗಿದೆ.

ಈ ಪ್ಲಾನ್ ನಲ್ಲಿ ಡೈಲಿ 1 ಜಿ.ಬಿ. ಡೇಟಾ ಮುಗಿದ ಬಳಿಕ 128 kbps ಇಂಟರ್ ನೆಟ್ ಸ್ಪೀಡ್ 64 kbps ಗೆ ಇಳಿಕೆಯಾಗಲಿದೆ.

399 ರೂ. ಪ್ಯಾಕ್ ಶೇ. 15 ರಷ್ಟು ಏರಿಕೆಯಾಗಿದ್ದು, 459 ರೂ. ನಿಗದಿಪಡಿಸಲಾಗಿದೆ. ಪ್ಲಾನ್ ಅವಧಿಯನ್ನು 84 ದಿನಗಳಿಂದ 70 ದಿನಗಳಿಗೆ ಇಳಿಕೆ ಮಾಡಲಾಗಿದೆ.

ಸ್ಥಗಿತಗೊಳಿಸಲಾದ 309 ರೂ. ರೀಚಾರ್ಜ್ ಸಿಂಧುತ್ವವು 56 ದಿನಗಳಿಂದ 49 ದಿನಗಳಿಗೆ ಇಳಿಕೆಯಾಗಿದೆ. ಪೋಸ್ಟ್ ಪೇಯ್ಡ್ ವ್ಯಾಲಿಡಿಟಿ ಅವಧಿ 30 ದಿನಗಳಾಗಿದ್ದು, 400 ರೂ ಭದ್ರತಾ ಠೇವಣಿ ಕಡ್ಡಾಯ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...