alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಫೋನ್ 2 ವಿಶೇಷತೆ ಏನು ಗೊತ್ತಾ…?

ಬಹು ನಿರೀಕ್ಷಿತ ಜಿಯೋ 2 ಫೋನ್ ಇಂದಿನಿಂದ ಲಭ್ಯವಾಗಲಿದೆ. ಜಿಯೋ 2 ಫೋನ್ ಗಾಗಿ ಬುಕ್ಕಿಂಗ್ ಪೇಜ್ ಈಗಾಗಲೇ ಲೈವ್ ಆಗಿದ್ದು, ಬಹಳಷ್ಟು ಮಂದಿ ನೋಂದಾಯಿಸಲು ಮುಂದಾಗಿದ್ದಾರೆ.

ಜಿಯೋ ಫೋನ್ 2 ಹಲವು ವಿಶೇಷತೆಗಳನ್ನು ಒಳಗೊಂಡಿದೆ ಎನ್ನಲಾಗಿದ್ದು, ಮಾಹಿತಿಯ ಪ್ರಕಾರ ಈ ಫೋನ್ ನಲ್ಲಿ ಡುಯಲ್ ಸಿಮ್ ಬಳಸಬಹುದೆನ್ನಲಾಗಿದೆ.

ಜಿಯೋ ಫೋನಿನಲ್ಲಿ ಬರುವ 2 ಸಿಮ್ ಗಳ ಪೈಕಿ ಒಂದು ಸ್ಥಾನದಲ್ಲಿ ರಿಲಯನ್ಸ್ ಜಿಯೋ ಬಳಕೆ ಕಡ್ಡಾಯವಾಗಲಿದೆ. ಮತ್ತೊಂದರಲ್ಲಿ ನೀವು ನಿಮಗೆ ಇಷ್ಟ ಬಂದ ಕಂಪನಿಯ ಸಿಮ್ ಕಾರ್ಡನ್ನು ಬಳಸಬಹುದಾಗಿದೆ. ಇದರಿಂದಾಗಿ ನೀವು ಏರ್ಟೆಲ್, ಬಿಎಸ್ಎನ್ಎಲ್ ಹಾಗೂ ವೊಡಾಫೋನ್ ಸೇರಿದಂತೆ ಇತರೆ ಯಾವುದೇ ಕಂಪನಿಯ ನಿಮ್ಮ ಆಯ್ಕೆಯ ಸಿಮ್ ಕಾರ್ಡನ್ನು ಜಿಯೋ ಫೋನ್ ಜೊತೆಗೆ ಬಳಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...