alex Certify
ಕನ್ನಡ ದುನಿಯಾ       Mobile App
       

Kannada Duniya

100 ರೂ.ಗಿಂತ ಕಡಿಮೆ ಬೆಲೆಗೆ ಭರ್ಜರಿ ಆಫರ್ ನೀಡ್ತಿದೆ ಜಿಯೋ

ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಯಾದ ಮೇಲೆ ಕಮಾಲ್ ಮಾಡಿರುವ ರಿಲಯನ್ಸ್ ಜಿಯೋ ಈಗ ಮತ್ತೆ ಧಮಕಾ ಆಫರ್ ಶುರು ಮಾಡಿದೆ. 100 ರೂಪಾಯಿ ಒಳಗಿನ ಎರಡು ಪ್ಲಾನ್ ಶುರು ಮಾಡಿದೆ. ಕಂಪನಿ 49 ರೂಪಾಯಿ ಹಾಗೂ 99 ರೂಪಾಯಿ ಪ್ಲಾನ್ ಜಾರಿಗೆ ತಂದಿದೆ. ಈ ಎರಡೂ ಪ್ಲಾನ್ ನಲ್ಲಿ ಕಂಪನಿ ಅನಿಯಮಿತ ಕರೆ ಹಾಗೂ ಡೇಟಾ ನೀಡ್ತಿದೆ.

ಜಿಯೋದ 49 ರೂಪಾಯಿ ಪ್ಲಾನ್ 28 ದಿನ ಸಿಂಧುತ್ವ ಹೊಂದಿರಲಿದೆ. ಈ ಪ್ಲಾನ್ ನಲ್ಲಿ ಕಂಪನಿ 1 ಜಿಬಿ ಡೇಟಾ ನೀಡ್ತಿದೆ. ಡೇಟಾ ಲಿಮಿಟ್ ಮುಗಿದ ಮೇಲೆ ಬಳಕೆದಾರರಿಗೆ 64 ಕೆಬಿಪಿಎಸ್ ವೇಗದಲ್ಲಿ ಡೇಟಾ ಸಿಗಲಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕಾಲಿಂಗ್ ಕೂಡ ಸಿಗಲಿದೆ. ಇದಲ್ಲದೆ ಜಿಯೋದ ಉಚಿತ ಚಂದಾದಾರತ್ವ ಸಿಗಲಿದೆ.

ಜಿಯೋ 99 ರೂಪಾಯಿ ಪ್ಲಾನ್ ನಲ್ಲಿ ಕಾಲಿಂಗ್ ಮತ್ತು ಡೇಟಾ ಸಿಗಲಿದೆ. 28 ದಿನಗಳ ಸಿಂಧುತ್ವ ಹೊಂದಿರುವ ಪ್ಲಾನ್ ನಲ್ಲಿ 500 ಎಂಬಿ ಡೇಟಾ ಪ್ರತಿ ದಿನ ಸಿಗಲಿದೆ. ಈ ಪ್ಲಾನ್ ನಲ್ಲಿ ಒಟ್ಟು 14 ಜಿಬಿ ಡೇಟಾ ಸಿಗಲಿದೆ. 300 ಎಸ್ಎಂಎಸ್ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯವನ್ನೂ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...