alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೆ ಬಂಪರ್: 5513 ಹುದ್ದೆಗಳಿಗೆ ಅರ್ಜಿ ಕರೆದ ಜಿಯೋ

ಟೆಲಿಕಾಂ ಕ್ಷೇತ್ರದ ದೈತ್ಯ ರಿಲಾಯನ್ಸ್ ಜಿಯೋ ತನ್ನ ನೆಟ್ವರ್ಕ್ ವಿಸ್ತರಣೆಗೆ ಮುಂದಾಗಿದೆ. ಇದೇ ಕಾರಣಕ್ಕೆ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. 5513 ಹುದ್ದೆಗಳಿಗೆ ಭರ್ತಿ ನಡೆಯಲಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜಿಯೋ ಅಧಿಕೃತ ವೆಬ್ಸೈಟ್ careers.jio.com ಗೆ ಹೋಗಿ ಅರ್ಜಿ ತುಂಬಬಹುದಾಗಿದೆ. ಜಿಯೋ ಸೇಲ್ಸ್, ಬ್ಯುಸಿನೆಸ್ ಡೆವಲಪ್ಮೆಂಟ್, ಇಂಜಿನಿಯರಿಂಗ್, ಐಟಿ ಕಸ್ಟಮ್ ಸರ್ವಿಸ್, ಫೈನಾನ್ಸ್, ಕಾರ್ಪೋರೇಟ್ ಸರ್ವಿಸ್ ಹಾಗೂ ಸಪ್ಲೈ, ಪ್ರೊಡಕ್ಟ್ ಮ್ಯಾನೇಜ್ಮೆಂಟ್, ಹೆಚ್ ಆರ್ ವಿಭಾಗ ಸೇರಿದಂತೆ ಅನೇಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಆಸಕ್ತರು careers.jio.com ನಲ್ಲಿ ಸರ್ಚ್ ಜಾಬ್ ಸೆಕ್ಷನ್ ಕ್ಲಿಕ್ ಮಾಡಬೇಕು. ಅದ್ರಲ್ಲಿ ಯಾವ ಹುದ್ದೆ ಹಾಗೂ ಅರ್ಹತೆ ಸೇರಿದಂತೆ ಎಲ್ಲ ವಿವರ ಸಿಗಲಿದೆ. ಅಲ್ಲಿ ನಿಮ್ಮಾಸಕ್ತಿಯ ಹುದ್ದೆಗೆ ಅರ್ಜಿ ತುಂಬಬೇಕು. careers.jio.com ಪ್ರಕಾರ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ 866 ಹುದ್ದೆಗಳ ಭರ್ತಿ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...