alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋನ್ ಗಳಿಗೆ ಜಿಯೋ ನೀಡ್ತಿದೆ ಹೆಚ್ಚುವರಿ ಡೇಟಾ ಆಫರ್

ಟೆಲಿಕಾಂ ವಲಯದಲ್ಲಿ ಸಂಚಲನ ಉಂಟು ಮಾಡಿದ್ದ ರಿಲಯನ್ಸ್ ಜಿಯೋ ಹೆಚ್ಚುವರಿ ಡೇಟಾ ಕೊಡುಗೆಗಳನ್ನು ನೀಡ್ತಿದೆ. ಸ್ಯಾಮ್ ಸಂಗ್, ಕ್ಸಿಯೊಮಿ, ಮೋಟೋ, ನೋಕಿಯಾ, ವಿವೋ, ಒಪ್ಪೋ, ಇತರೆ ಸ್ಮಾರ್ಟ್ ಫೋನ್ ಗಳೊಂದಿಗೆ ಹೆಚ್ಚುವರಿ ಡೇಟಾ ಪಡೆಯಬಹುದಾಗಿದೆ.

ಜಿಯೋ ಹಲವು ಸ್ಮಾರ್ಟ್ ಫೋನ್ ಬ್ರಾಂಡ್ ಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ಅವುಗಳ ಬಳಕೆದಾರರಿಗೆ ಹೆಚ್ಚುವರಿ ಡೇಟಾ ನೀಡಲಿದೆ.

ಹೆಚ್ಚುವರಿ ಡೇಟಾ ಪಡೆದುಕೊಳ್ಳಲು ಚಂದಾದಾರರು My Jio ಅಪ್ಲಿಕೇಷನ್ ಓಪನ್ ಮಾಡಿ ಮೈ ವೋಚರ್ ವಿಭಾಗದಲ್ಲಿ ರಿಡೀಮ್ ಐಕಾನ್ ಅನ್ನು ಟ್ಯಾಪ್ ಮಾಡಬೇಕಿದೆ. ನಂತರದಲ್ಲಿ ಕನಿಷ್ಟ ಮೌಲ್ಯದ ರೀಚಾರ್ಜ್ ಖರೀದಿಸಿದಲ್ಲಿ ಹೆಚ್ಚುವರಿ ಡೇಟಾ ನಿಮ್ಮ ಖಾತೆಗೆ ಕ್ರೆಡಿಟ್ ಆಗಲಿದೆ. 4 ಜಿ ಡೇಟಾವನ್ನು 48 ಗಂಟೆಗಳವರೆಗೆ ಪಡೆಯಬಹುದಾಗಿದೆ.

ಅವಧಿ ಮುಕ್ತಾಯದ ದಿನಾಂಕದೊಳಗೆ ಪ್ರಸ್ತಾವನೆಯನ್ನು ಪಡೆಯದಿದ್ದರೆ, ಪೂರಕ ಡೇಟಾ ಕಳೆದುಕೊಳ್ಳಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...