alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬಂದಿದೆ ಭಾರತದಲ್ಲೇ ತಯಾರಾದ ಜಾಗ್ವಾರ್ ಕಾರು

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಹೊಸ ಪ್ಲಾನ್ ಮಾಡಿದೆ. ಲಕ್ಷುರಿ ಕಾರ್ ಕ್ಷೇತ್ರದಲ್ಲಿ ಶೇ.14ರಷ್ಟು ಪಾಲು ಪಡೆಯುವುದು ಕಂಪನಿಯ ಉದ್ದೇಶ. ಇದಕ್ಕಾಗಿ ಸ್ಥಳೀಯವಾಗಿಯೇ ಕಾರುಗಳನ್ನು ತಯಾರಿಸಲಾಗ್ತಿದೆ.

ಪುಣೆ ಪ್ಲಾಂಟ್ ನಲ್ಲಿ ಜನಪ್ರಿಯ ಎಸ್ ಯು ವಿ ಎಫ್-ಪೇಸ್ ಕಾರನ್ನು ಅಸೆಂಬಲ್ ಮಾಡಲಾಗ್ತಿದೆ. ಹಾಗಾಗಿ ಈ ಕಾರಿನ ಬೆಲೆ ಕೂಡ ಇಳಿಕೆಯಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಎಫ್-ಪೇಸ್ ಕಾರನ್ನು ಬಿಡುಗಡೆ ಮಾಡಲಾಗಿತ್ತು, ಅದರ ಬೆಲೆ 68.40 ಲಕ್ಷ ರೂ. ಇತ್ತು.

ಆದ್ರೆ ಈಗ ಸ್ಥಳೀಯವಾಗಿ ತಯಾರಿಸಿರುವ ಕಾರಿನ ಬೆಲೆ 8.4 ಲಕ್ಷ ರೂ. ಕಡಿಮೆಯಾಗಲಿದೆ. ಜಾಗ್ವಾರ್ ಕಾರು 60.02 ಲಕ್ಷ ರೂಪಾಯಿಗೆ ದೊರೆಯಲಿದೆ. ಈ ಕಾರು ಖರೀದಿಸಲು ಬುಕ್ಕಿಂಗ್ ಕೂಡ ಈಗಾಗ್ಲೇ ಶುರುವಾಗಿದೆ. ನವೆಂಬರ್ ಅಂತ್ಯಕ್ಕೆ ಕಾರುಗಳನ್ನು ಡೆಲಿವರಿ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...