alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಈ ಮಹಿಳಾ ಸಿಇಒ ಸಂಬಳ ಕೇಳಿದ್ರೆ ದಂಗಾಗ್ತೀರಾ!!

ಭಾರತ ಮೂಲದ ಇಂದ್ರಾ ನೂಯಿ ವಿಶ್ವದ ಅತಿ ಹೆಚ್ಚು ಸಂಬಳ ಪಡೆಯುವ ಮಹಿಳಾ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲತಃ ಚೆನ್ನೈನವರಾದ ಇಂದ್ರಾ ನೂಯಿ ಈಗ ಅಮೆರಿಕ ಪೌರತ್ವ ಹೊಂದಿದ್ದಾರೆ.

ಪೆಪ್ಸಿಕೊದ ಸಿಇಒ ಹಾಗೂ ಅಧ್ಯಕ್ಷರಾಗಿರುವ ಇಂದ್ರಾ ನೂಯಿ 2017 ನೇ ಸಾಲಿನಲ್ಲಿ 25.9 ದಶಲಕ್ಷ ಡಾಲರ್ (ಅಂದಾಜು 175 ಕೋಟಿ ರೂ.) ವೇತನದ ಪ್ಯಾಕೇಜ್ ಪಡೆದಿದ್ದಾರೆ.

1994 ರಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಪಾನೀಯ ಹಾಗೂ ಆಹಾರ ಉತ್ಪಾದಕ ಕಂಪನಿ ಪೆಪ್ಸಿಕೋ ಸೇರ್ಪಡೆಗೊಂಡಿದ್ದ ಇಂದ್ರಾ ನೂಯಿ, ಹಂತಹಂತವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಇದೀಗ ಸಿಇಒ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...