alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಗಿಂತ ಹೆಚ್ಚು ಈ ವೆಬ್ ಸೈಟ್ ನೋಡ್ತಾರೆ ಭಾರತೀಯರು…!

ಪೋರ್ನ್ ಚಿತ್ರಕ್ಕಿಂತ ಭಾರತೀಯರಿಗೆ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಯೋಜನೆ ಆಧಾರ್ ನಲ್ಲಿ ಆಸಕ್ತಿ ಹೆಚ್ಚಿದೆ. ಅಶ್ಲೀಲ ಚಿತ್ರಕ್ಕಿಂತ ಭಾರತೀಯರು ಆಧಾರ್ ವೆಬ್ಸೈಟನ್ನು ಹೆಚ್ಚು ನೋಡ್ತಾರಂತೆ. ವೆಬ್ ಅನಾಲಿಸ್ಟಿಕ್ಸ್ ಕಂಪನಿ ಅಲೆಕ್ಸಾ ಈ ಡೇಟಾವನ್ನು ಬಹಿರಂಗಪಡಿಸಿದೆ.

ಅಲೆಕ್ಸಾ ವರದಿ ಪ್ರಕಾರ, ಯುಐಡಿಎಐ ವೆಬ್ಸೈಟ್, ಪೋರ್ನ್ ಚಿತ್ರಗಳನ್ನು ಪ್ರದರ್ಶಿಸುವ ಎಕ್ಸ್ ವಿಡಿಯೋ ಡಾಟ್ ಕಾಂ ಗಿಂತ ಹೆಚ್ಚು ಟ್ರಾಫಿಕ್ ಹೊಂದಿದೆಯಂತೆ. ವಿಶ್ವದಲ್ಲಿಯೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ಪೋರ್ನ್ ವೆಬ್ ಸೈಟ್ ಎಕ್ಸ್ ವಿಡಿಯೋ ಡಾಟ್ ಕಾಂ. ಭಾರತ ಅತಿ ಹೆಚ್ಚು ಪೋರ್ನ್ ನೋಡುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇಂಟರ್ನೆಟ್ ನ ಪ್ರಸಿದ್ಧ ವೆಬ್ ಸೈಟ್ ಗಳ ಪಟ್ಟಿಯಲ್ಲಿ ಎಕ್ಸ್ ವಿಡಿಯೋ ಡಾಟ್ ಕಾಂ 38ನೇ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ವೆಬ್ ಸೈಟ್ ಗಳಲ್ಲಿ ಎಕ್ಸ್ ವಿಡಿಯೋ ಡಾಟ್ ಕಾಂ 15ನೇ ಸ್ಥಾನದಲ್ಲಿದೆ. ಯುಐಡಿಎಐ 14ನೇ ಸ್ಥಾನದಲ್ಲಿದೆ.

ಇನ್ಸ್ಟ್ರಾಗ್ರಾಮ್, ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದರೆ, ಫೇಸ್ಬುಕ್ ನಾಲ್ಕನೇ ಸ್ಥಾನದಲ್ಲಿದೆ. ಗೂಗಲ್ ಮೊದಲ ಸ್ಥಾನದಲ್ಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...