alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಖರೀದಿಸುವವರಿಗೆ ‘ಬಿಗ್ ಶಾಕ್’: ದುಬಾರಿಯಾಗಲಿದೆ ಮನೆಗಳ ಬೆಲೆ

ಮುಂದಿನ ವರ್ಷ ಭಾರತದಲ್ಲಿ ಮನೆಗಳ ಬೆಲೆ ಗ್ರಾಹಕ ಬೆಲೆ ಹಣದುಬ್ಬರದ ಅರ್ಧದಷ್ಟು ದರದಲ್ಲಿ ಏರಿಕೆಯಾಗಲಿದೆ. ಇದರ ಬಿಸಿ ರಾಜಧಾನಿ ದೆಹಲಿಯಲ್ಲಿ ಅತಿಹೆಚ್ಚಿನ ಮಟ್ಟಿಗೆ ತಟ್ಟಲಿದೆ ಎಂದು ರಾಯಿಟರ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಕಳೆದ ವರ್ಷ ಮನೆ ಬೆಲೆಗಳು ಸರಾಸರಿ ವಾರ್ಷಿಕ ದರ ಶೇ.8.5 ರಲ್ಲಿತ್ತು. ಈ ವರ್ಷ ಶೇ.2.8 ಏರಲಿದ್ದರೆ, ಮುಂದಿನ ವರ್ಷ ಶೇ.2 ರಷ್ಟು ಏರಿಕೆಯಾಗಲಿದೆ.

ದೆಹಲಿಯಲ್ಲಿ ಅತಿ ಹೆಚ್ಚಿನ ಏರಿಕೆಯಾಗಲಿದ್ದರೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಬೆಲೆ ಸ್ಥಿರವಾಗಿರಲಿದೆ. ಬೆಂಗಳೂರು ಹಾಗೂ ಚೆನ್ನೈಗಳಲ್ಲಿ ಶೇ.1 ರಿಂದ ಶೇ.2 ರಷ್ಟು ಏರಿಕೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...