alex Certify
ಕನ್ನಡ ದುನಿಯಾ       Mobile App
       

Kannada Duniya

ಉಡುಗೊರೆಯಾಗಿ ಪಡೆದ ಹಣಕ್ಕೆ ಕಟ್ಟಬೇಕಿಲ್ಲ ತೆರಿಗೆ

ಸಂಬಂಧಿಕರಿಂದ ಉಡುಗೊರೆಯಾಗಿ ಪಡೆದ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಉದಾಹರಣೆಗೆ ನೀವು ನಿಮ್ಮ ಪತ್ನಿಗೆ 5 ಲಕ್ಷ ರೂಪಾಯಿ ನಗದನ್ನು ಉಡುಗೊರೆಯಾಗಿ ಕೊಟ್ಟಲ್ಲಿ, ಆ ಹಣಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಯಾಕಂದ್ರೆ ಆ ಹಣವನ್ನು ನಿಮ್ಮ ಆದಾಯದಲ್ಲಿ ಸೇರಿಸಿರೋದ್ರಿಂದ ಅದಕ್ಕೆ ನೀವೇ ತೆರಿಗೆ ಕಟ್ಟಿರುತ್ತೀರಾ.

ಆದ್ರೆ ಡೆಬ್ಟ್ ಮ್ಯೂಚುವಲ್ ಫಂಡ್ ಗಳ ಮೇಲಿನ ಕ್ಯಾಪಿಟಲ್ ಗೇಯ್ನ್ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ. ನೀವು ಎಷ್ಟು ಅವಧಿಗೆ ಅದನ್ನು ಹೊಂದಿರುತ್ತೀರಾ ಎಂಬುದರ ಮೇಲೆ ತೆರಿಗೆ ನಿರ್ಧಾರಿತವಾಗುತ್ತದೆ. ಮಾರಾಟಕ್ಕೂ ಮುನ್ನ 3 ವರ್ಷ ಅದನ್ನಿಟ್ಟುಕೊಂಡಿದ್ದರೆ ತೆರಿಗೆ ಕಟ್ಟಬೇಕಾಗುತ್ತದೆ. ಮೂರು ವರ್ಷಕ್ಕೂ ಮುನ್ನ ಮಾರಾಟ ಮಾಡಿದಲ್ಲಿ ಶೇ.20ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಇನ್ನು 1 ಕೋಟಿಗಿಂತ ಕಡಿಮೆ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗಾಗಿ ಸರ್ಕಾರ ಕಾಂಪೋಸಿಶನ್ ಸ್ಕೀಮ್ ಪರಿಚಯಿಸಿದೆ. ಜಿಎಸ್ಟಿ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಬಳಿಕ ಕಾಂಪೋಸಿಶನ್ ಸ್ಕೀಮ್ ನ ಪ್ರಯೋಜನ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...