alex Certify
ಕನ್ನಡ ದುನಿಯಾ       Mobile App
       

Kannada Duniya

ಈ ತಿಂಗಳಲ್ಲಿವೆ ಸಾಕೆನಿಸುವಷ್ಟು ಸಾಲು ರಜೆ

holday

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ರಜಾದಿನಗಳಿವೆ. ಮೊದಲೇ ಶ್ರಾವಣ ಮಾಸವಾಗಿರುವುದರಿಂದ ಹಬ್ಬಗಳ ಸಾಲು.

ಭಾನುವಾರಗಳು ಸೇರಿ ವೀಕೆಂಡ್ ನಲ್ಲಿ ಸಾಲು, ಸಾಲು ರಜೆಗಳ ಮಜಾ ಅನುಭವಿಸಬಹುದಾಗಿದೆ. ಬ್ಯಾಂಕ್ ನವರಿಗೆ ಹೆಚ್ಚಿನ ರಜೆ ಸಿಗಲಿವೆ.

ಆಗಸ್ಟ್ 4 ರಂದು ಶುಕ್ರವಾರ ವರಮಹಾಲಕ್ಷ್ಮಿ ವ್ರತ, ಆಗಸ್ಟ್ 5 ಭಾನುವಾರ, ಆಗಸ್ಟ್ 7 ರಂದು ಸೋಮವಾರ ರಕ್ಷಾ ಬಂಧನ ದಿನವಾಗಿದೆ.

ಇನ್ನು ಆಗಸ್ಟ್ 12 ರಂದು 2 ನೇ ಶನಿವಾರದ ರಜೆ. ಆಗಸ್ಟ್ 13 ರಂದು ಭಾನುವಾರ, 14 ರಂದು ಜನ್ಮಾಷ್ಟಮಿ, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವಾಗಿದೆ. ಆಗಸ್ಟ್ 17 ಪಾರ್ಸಿ ಹೊಸ ವರ್ಷ(ನಿರ್ಬಂಧಿತ ರಜಾದಿನ).

ಆಗಸ್ಟ್ 24 ರಂದು ಗೌರಿ ಹಬ್ಬ, 25 ರಂದು ಗಣೇಶ ಚತುರ್ಥಿ, 26 ರಂದು 4ನೇ ಶನಿವಾರ ಬ್ಯಾಂಕ್ ಗಳಿಗೆ ರಜೆ, ಆಗಸ್ಟ್ 27 ರಂದು ಭಾನುವಾರ.

ಹೀಗೆ ಆಗಸ್ಟ್ ನಲ್ಲಿ ವೀಕೆಂಡ್ ನಲ್ಲಿ ಸಾಲು ಸಾಲು ರಜೆ ಗಳು ಬರಲಿವೆ. ಮೊದಲೇ ಪ್ಲಾನ್ ಮಾಡಿಕೊಂಡು ರಜೆಯನ್ನು ಎಂಜಾಯ್ ಮಾಡಿ.

ಆಗಸ್ಟ್ 4 ವರಮಹಾಲಕ್ಷ್ಮಿ ವ್ರತ

ಆಗಸ್ಟ್ 7 ರಕ್ಷಾಬಂಧನ

ಆಗಸ್ಟ್ 12, 13 ವಾರಾಂತ್ಯ

ಆಗಸ್ಟ್ 14 ಜನ್ಮಾಷ್ಟಮಿ

ಆಗಸ್ಟ್ 15 ಸ್ವಾತಂತ್ರ್ಯ ದಿನ

ಆಗಸ್ಟ್ 17 ಪಾರ್ಸಿ ಹೊಸ ವರ್ಷ

ಆಗಸ್ಟ್ 24 ಗೌರಿ ಹಬ್ಬ

ಆಗಸ್ಟ್ 25 ಗಣೇಶ ಚತುರ್ಥಿ

ಆಗಸ್ಟ್ 26, 27 ವೀಕೆಂಡ್

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...