alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹಿಣಿಯರಿಗೆ ಶಾಕಿಂಗ್ ನ್ಯೂಸ್

ಕಡಿಮೆ ಖರ್ಚಿನಲ್ಲಿ ಸಂಸಾರ ಸಾಗಿಸಲು ಪ್ಲಾನ್ ಮಾಡುವ ಗೃಹಿಣಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರ ಸ್ಥಳೀಯ ತಾಳೆ ಬೆಳೆಗಾರರಿಗೆ ಅನುಕೂಲವಾಗಲೆಂದು ಪಾಮ್ ಆಯಿಲ್ ಮೇಲಿನ ಆಮದು ಸುಂಕವನ್ನು ಏರಿಕೆ ಮಾಡಿದೆ.

ಪಾಮ್ ಆಯಿಲ್ ಮೇಲಿನ ಆಮದು ಸುಂಕ ಏರಿಕೆ ಮಾಡುತ್ತಿರುವಂತೆಯೇ ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಏರಿಕೆಯಾಗತೊಡಗಿದೆ.

ಪಾಮ್ ಆಯಿಲ್ ಮೇಲಿನ ಆಮದು ಸುಂಕವನ್ನು ಶೇ. 30 ರಿಂದ ಶೇ. 44 ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ದರ ಲೀಟರ್ ಗೆ 5-6 ರೂ. ಏರಿಕೆ ಆಗಿದೆ. ಪಾಮ್ ಆಯಿಲ್ ಲೀಟರ್ ಗೆ 68 ರೂ.ನಿಂದ 75 ರೂ., ಸೂರ್ಯಕಾಂತಿ ಎಣ್ಣೆ ಲೀಟರ್ ಗೆ 83 ರೂ. ನಿಂದ 86 ರೂ., ಕಡ್ಲೇಕಾಯಿ ಎಣ್ಣೆ ಲೀಟರ್ ಗೆ 82 ರೂ.ನಿಂದ 88 ರೂ.ಗೆ ಏರಿಕೆ ಆಗಿದೆ. ಅದೇ ರೀತಿ ಕೊಬ್ಬರಿ ಎಣ್ಣೆ ಬೆಲೆಯಲ್ಲಿಯೂ ಏರಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...