alex Certify
ಕನ್ನಡ ದುನಿಯಾ       Mobile App
       

Kannada Duniya

ಐಡಿಯಾ ನೀಡ್ತಿದೆ ಒಂದು ರೂ. ಡಾಟಾ ಪ್ಲಾನ್

idea-4g

ಟೆಲಿಕಾಂ ಮಾರುಕಟ್ಟೆಯಲ್ಲಿ ಅದ್ಭುತ ಆಫರ್ ಗಳ ಪೈಪೋಟಿ ನಡೆಯುತ್ತಿದೆ. ಈಗ ಐಡಿಯಾ ಕಂಪನಿ ಸರದಿ. ಐಡಿಯಾ ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್ ಹೊತ್ತು ತಂದಿದೆ. ಕೇವಲ ಒಂದು ರೂಪಾಯಿಯಲ್ಲಿ ಉಚಿತವಾಗಿ ಅನ್ ಲಿಮಿಟೆಡ್ 4ಜಿ ಇಂಟರ್ ನೆಟ್ ಡಾಟಾ ನೀಡ್ತಾ ಇದೆ.

ನಂಬಲು ಸಾಧ್ಯವಾಗ್ತಿಲ್ವ? ನಾವು ಹೇಳ್ತಿರೋದು ಸತ್ಯ. ಗ್ರಾಹಕರ ಬಳಿ ಐಡಿಯಾ ನಂಬರ್ ಹಾಗೂ 4ಜಿ ಸ್ಮಾರ್ಟ್ ಪೋನ್ ಇರಬೇಕು. ಹಾಗಿದ್ದಲ್ಲಿ ಮಾತ್ರ ಒಂದು ರೂಪಾಯಿಗೆ ಉಚಿತವಾಗಿ ಅನ್ ಲಿಮಿಟೆಡ್ 4ಜಿ ಇಂಟರ್ ನೆಟ್ ಡಾಟಾ ನೀಡಲಿದೆ. ಸೀಮಿತ ಅವಧಿಯಲ್ಲಿ ಮಾತ್ರ ಈ ಆಫರ್ ಪಡೆಯಬಹುದಾಗಿದೆ. ಹಳೆಯ ಹಾಗೂ ಹೊಸ ಬಳಕೆದಾರರು ಇದರ ಲಾಭ ಪಡೆಯಬಹುದಾಗಿದೆ.

ಈ ಆಫರ್ ಪಡೆಯಲು ಗ್ರಾಹಕರು ತಮ್ಮ ಐಡಿಯಾ ನಂಬರ್ ನಿಂದ 411 ನಂಬರ್ ಗೆ ಕರೆ ಮಾಡಬೇಕು. ನಂತ್ರ ಅಲ್ಲಿ ನೀಡುವ ಸೂಚನೆಯನ್ನು ಅನುಸರಿಸಬೇಕಾಗುತ್ತದೆ. ಕರೆ ಮಾಡುವಾಗ ನಿಮ್ಮ ಫೋನ್ ನಲ್ಲಿ ಒಂದು ರೂಪಾಯಿಗಿಂತ ಹೆಚ್ಚು ಕರೆನ್ಸಿ ಇರಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...