alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ ನೀಡ್ತಿದೆ ಅನಿಯಮಿತ ಕರೆ ಆಫರ್

ಐಡಿಯಾ, ಏರ್ಟೆಲ್ ಹಾಗೂ ಜಿಯೋಗೆ ಟಕ್ಕರ್ ನೀಡಲು ಹೊಸ ಪ್ರಿಪೇಡ್ ಪ್ಲಾನ್ ಒಂದನ್ನು ಶುರು ಮಾಡಿದೆ. ಈ ಪ್ಲಾನ್ ಬೆಲೆ 109 ರೂಪಾಯಿಯಾಗಿದ್ದು, ಜಿಯೋದ 98 ಹಾಗೂ ಏರ್ಟೆಲ್ ನ 93 ರೂಪಾಯಿ ಪ್ಲಾನ್ ಗೆ ಐಡಿಯಾದ ಹೊಸ ಪ್ಲಾನ್ ಸ್ಪರ್ಧೆಯೊಡ್ಡಲಿದೆ.

ಕಂಪನಿ ವೆಬ್ಸೈಟ್ ಹಾಗೂ ಐಡಿಯಾ ಆ್ಯಪ್ ನಲ್ಲಿ ನೋಡಬಹುದಾಗಿದೆ. ಆದ್ರೆ ಈ ಪ್ಲಾನ್ ಆಂಧ್ರಪ್ರದೇಶ ಹಾಗೂ ತೆಲಂಗಾಣ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಈ ಪ್ಲಾನ್ ನಲ್ಲಿ ಐಡಿಯಾ ಗ್ರಾಹಕರಿಗೆ 1ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲ್ ಹಾಗೂ ಮೆಸ್ಸೇಜ್ ನೀಡಲಿದೆ.

ಈ ಪ್ಲಾನ್ ಸಿಂಧುತ್ವ 14 ದಿನವಿರಲಿದೆ. ಇದ್ರ ಜೊತೆಗೆ ಐಡಿಯಾ 149 ರೂಪಾಯಿ ಪ್ಲಾನ್ ನಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಈಗ 149 ರೂಪಾಯಿ ಯೋಜನೆಯಲ್ಲಿ 1 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...