alex Certify
ಕನ್ನಡ ದುನಿಯಾ       Mobile App
       

Kannada Duniya

1 ಲೀಟರ್ ಗೆ 50 ಕಿ.ಮೀ ಓಡುತ್ತೆ ಈ ಗ್ಯಾಸ್ ಸೈಕಲ್

ಸಿಲಿಂಡರ್ ಮೂಲಕ ಸೈಕಲ್ ಓಡುತ್ತೆ ಅಂದ್ರೆ ನೀವು ನಂಬಲೇಬೇಕು. ಫ್ರಾನ್ಸ್ ನ ಸ್ಟಾರ್ಟ್ ಅಪ್  ಕಂಪನಿ ಪ್ರಗ್ಮಾ ಇಂಡಸ್ಟ್ರೀಸ್ ಗ್ಯಾಸ್ ಮೂಲಕ ಓಡುವ ಸೈಕಲ್ ಸಿದ್ಧಪಡಿಸಿದೆ. ಹೈಡ್ರೋಜನ್ ಪವರ್ ಇಲೆಕ್ಟ್ರಿಕ್ ಸೈಕಲನ್ನು ಕಂಪನಿ ತಯಾರಿಸಿದೆ. ಈ ಸೈಕಲ್ ಗೆ ಕಂಪನಿ ಅಲ್ಫಾ ಎಂದು ಹೆಸರಿಟ್ಟಿದೆ.

ಕಂಪನಿ ನಗರಪಾಲಿಕೆ ಹಾಗೂ ಕಾರ್ಪೋರೇಟರ್ ಗಳಿಗಾಗಿ ಈ ಸೈಕಲ್ ತಯಾರಿಸಿದೆ. ಫ್ರಾನ್ಸ್ ನ ನಗರಪಾಲಿಕೆ ಈಗಾಗಲೇ 60 ಸೈಕಲ್ ಗಳನ್ನು ಖರೀದಿ ಮಾಡಿದೆ. ಈ ಸೈಕಲ್ ಬೆಲೆ 7,500 ಯುರೋ ಅಂದ್ರೆ ಸುಮಾರು 6 ಲಕ್ಷ ರೂಪಾಯಿಯಾಗಿದೆ. ಕಂಪನಿ ಸೈಕಲ್ ಬೆಲೆ ಇಳಿಸುವ ಸಾಧ್ಯತೆಯಿದೆ.

ಇಲೆಕ್ಟ್ರಿಕಲ್ ಬೈಕ್ ಗಿಂತ ಇದು ಉತ್ತಮ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇದು ಒಂದು ಲೀಟರ್ ಗೆ 50 ಕಿಲೋಮೀಟರ್ ಓಡುತ್ತೆ ಎಂದು ಕಂಪನಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...