alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ನಾಲ್ಕು ಕ್ಯಾಮರಾವುಳ್ಳ ಹುವಾವೇಯ ಎರಡು ಫೋನ್

ಹುವಾವೇ ಭಾರತದಲ್ಲಿ ತಮ್ಮ ನೊವಾ ಸರಣಿಯ ಎರಡು ಫೋನ್ ಬಿಡುಗಡೆ ಮಾಡಿದೆ. ಹುವಾವೇ ನೊವಾ 3 ಹಾಗೂ ನೊವಾ 3 ಐ ಫೋನ್ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹುವಾವೇ ನೊವಾ 3 ಹಾಗೂ ನೊವಾ ಐ ಫೋನಿನ ಬೆಲೆ ಹಾಗೂ ವಿಶೇಷಗಳ ಬಗ್ಗೆ ವಿವರ ನೀಡಿದೆ.

ಈ ಎರಡೂ ಫೋನಿನ ವಿಶೇಷವೆಂದ್ರೆ 6.5 ಇಂಚಿನ ಫುಲ್ ಹೆಚ್ಡಿ ಮತ್ತು ಡಿಸ್ಲ್ಪೇ.6 ಜಿಬಿ ರ್ಯಾಮ್ ಹಾಗೂ ರಿಯಲ್ ಹಾಗೂ ಫ್ರೆಂಟ್ ನಲ್ಲಿ ಎರಡೆರಡು ಕ್ಯಾಮರಾ. ಹುವಾವೇ ನೊವಾ 3ಐ ಸ್ಮಾರ್ಟ್ಫೋನ್ ನಲ್ಲಿ 710 ಪ್ರೊಸೆಸರ್ ಹಾಗೂ 3340 ಎಂಎಎಚ್ ಬ್ಯಾಟರಿ ನೀಡಲಾಗಿದೆ.

ಹುವಾವೇ ನೊವಾ 3 ಸ್ಮಾರ್ಟ್ಫೋನ್ ಬೆಲೆ 34,999 ರೂಪಾಯಿ. 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ನೀಡಲಾಗಿದೆ. ಹುವಾವೇ ನೊವಾ 3ಐ ಮೊಬೈಲ್ ಬೆಲೆ 20,990 ರೂಪಾಯಿ. 4 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ನೀಡಲಾಗಿದೆ. ಎರಡೂ ಮೊಬೈಲ್ ಪರ್ಪಲ್ ಹಾಗೂ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಅಮೆಜಾನ್ ಇಂಡಿಯಾದಲ್ಲಿ ಬುಕ್ಕಿಂಗ್ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...