alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಬಳಕೆದಾರರು ಓದಲೇಬೇಕಾದ ಸುದ್ದಿ

ನಮ್ಮಲ್ಲಿ ಫೇಸ್ ಬುಕ್ ಬಳಕೆದಾರರು ಸಾಕಷ್ಟಿದ್ದಾರೆ. ಎಲ್ಲರೂ ತಮ್ಮ ವೈಯಕ್ತಿಕ ಪೋಟೋಗಳನ್ನು ಮಾಹಿತಿಗಳನ್ನು, ವೀಡಿಯೋಗಳನ್ನು ಶೇರ್ ಮಾಡ್ತಾರೆ. ಆದರೆ ಹಾಗೆ ಶೇರ್ ಮಾಡಿದ ಅಥವಾ ಕಳೆದ ಕೆಲ ವರ್ಷಗಳ ಆಕ್ಟಿವಿಟಿಗಳನ್ನು ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡದೆಯೇ ವಾಲ್ ನಿಂದ  ಪೋಸ್ಟ್ ಗಳನ್ನಷ್ಟೇ ತೆಗೆಯಬೇಕು ಎನ್ನುವವರು ಈ ಕೆಳಗಿನ ವಿಧಾನ ಅನುಸರಿಸಬಹುದು.

ಫೇಸ್ ಬುಕ್ ಗೆ ಹೋಗಿ> ಅಲ್ಲಿಂದ ಸೆಟ್ಟಿಂಗ್> ನಂತರ ಜನೆರಲ್ ಅಕೌಂಟ್ ಸೆಟ್ಟಿಂಗ್ಸ್> ನಂತರ ಡೌನ್ ಲೋಡ್ ಎ ಕಾಪಿ ಆಫ್ ಯುವರ್ ಫೇಸ್ ಬುಕ್ ಡಾಟಾ ಎಂಬುದರ ಮೇಲೆ ಕ್ಲಿಕ್ ಮಾಡಿ.

http://chrome.google.com/webstore/  ಗೆ ಹೋಗಿ ಸೋಶಿಯಲ್ ಬುಕ್ ಪೋಸ್ಟ್ ಮ್ಯಾನೇಜರ್ ಸರ್ಚ್ ಮಾಡಿ.

ಗೂಗಲ್ ಕ್ರೋಮ್ ಬ್ರೌಸರ್ ಇನ್ ಸ್ಟಾಲ್ ಮಾಡಿ ನಂತರ ಫೇಸ್ ಬುಕ್ ಗೆ ಹೋಗಿ ಆಕ್ಟಿವಿಟಿ ಲಾಗ್ ನೋಡಬಹುದು.

ಫೇಸ್ ಬುಕ್ ಆಕ್ಟಿವಿಟಿಗಳನ್ನು ಡಿಲೀಟ್ ಮಾಡಲು ಎಲ್ಲಿಂದ ಎಲ್ಲಿಯವರೆಗೆ (ವರ್ಷ ಹಾಗೂ ತಿಂಗಳು) ಎಂಬುದನ್ನು ನೀಡಬೇಕು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...