alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು Honor Play

ಹುವಾಯಿ ಕಂಪನಿಯ ಆನರ್ ಭಾರತದಲ್ಲಿ Honor Play ಬಿಡುಗಡೆ ಮಾಡಿದೆ. ಕಂಪನಿ ಇದ್ರಲ್ಲಿ 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಇಂಟರ್ನಲ್ ಮೆಮೋರಿ ಹಾಗೂ 6 ಜಿಬಿ ರ್ಯಾಮ್ ಹಾಗೂ 64 ಜಿಬಿ ಇಂಟರ್ನಲ್ ಮೆಮೋರಿಯ ಎರಡು ಮೊಬೈಲ್ ಬಿಡುಗಡೆ ಮಾಡಿದೆ. 4 ಜಿಬಿ ರ್ಯಾಮ್ ಬೆಲೆ 19,999 ರೂಪಾಯಿಯಾದ್ರೆ 6ಜಿಬಿ ರ್ಯಾಮ್ ಮೊಬೈಲ್ ಬೆಲೆ 23,999 ರೂಪಾಯಿ.

ಗ್ರಾಹಕರು ಅಮೆಜಾನ್ ಇಂಡಿಯಾ ವೆಬ್ಸೈಟ್ ನಲ್ಲಿ ಈ ಮೊಬೈಲ್ ಖರೀದಿ ಮಾಡಬಹುದಾಗಿದೆ. ಗ್ರಾಹಕರಿಗೆ ಮಿಡ್ನೈಟ್ ಬ್ಲ್ಯೂ ಹಾಗೂ ನೀಲಿ ಬಣ್ಣದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಖರೀದಿದಾರರಿಗೆ ವೋಡಾಫೋನ್ ಪ್ರತಿ ತಿಂಗಳು 10 ಜಿಬಿ ಹೆಚ್ಚುವರಿ ಡೇಟಾ ನೀಡಲಿದೆ. ಅಮೆಜಾನ್ ಪ್ರೈಂ ಗ್ರಾಹಕರಿಗೆ ಹೆಚ್ಚಿನ ಕೊಡುಗೆಗಳನ್ನು ಕಂಪನಿ ನೀಡ್ತಿದೆ.

ಡ್ಯುಯಲ್ ಸಿಮ್ ಬೆಂಬಲಿಸುವ ಮೊಬೈಲ್ 6.3 ಇಂಚಿನ ಫುಲ್ ಹೆಚ್ಡಿ ಡಿಸ್ಲ್ಪೇ ಹೊಂದಿದೆ. ಫೋಟೋಕ್ಕೆ ಎರಡು ಕ್ಯಾಮರಾ ನೀಡಲಾಗಿದೆ. ಒಂದು 16 ಮೆಗಾಪಿಕ್ಸಲ್ ಹಾಗೂ ಇನ್ನೊಂದು 2 ಮೆಗಾಪಿಕ್ಸಲ್ ಕ್ಯಾಮರಾವಿದ್ದು, ಸೆಲ್ಫಿಗಾಗಿ 16 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...