alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿ ಆಫರ್ : ಕಡಿಮೆ ಬೆಲೆಗೆ ಸಿಗ್ತಿದೆ ವಿಮಾನ ಟಿಕೆಟ್

ಬಣ್ಣಗಳ ಹಬ್ಬ ಹೋಳಿಗೆ ದಿನಗಣನೆ ಶುರುವಾಗಿದೆ. ಮಾರ್ಚ್ 2ರಂದು ದೇಶದಾದ್ಯಂತ ಜನರು ಬಣ್ಣದಲ್ಲಿ ಮಿಂದೇಳಲಿದ್ದಾರೆ. ಕುಟುಂಬಸ್ಥರಿಂದ ದೂರವಿರುವವರು ಹೋಳಿ ಸಂದರ್ಭದಲ್ಲಿ ಊರಿಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಆದ್ರೆ ಹೋಳಿ ಸಂದರ್ಭದಲ್ಲಿ ಬಸ್, ರೈಲಿನ ಟಿಕೆಟ್ ಸಿಗೋದು ಕಷ್ಟವಾಗಿದೆ.

ರೈಲಿನಲ್ಲಿ ಕೂಡ ಟಿಕೆಟ್ ಕನ್ಫರ್ಮ್ ಆಗ್ತಿಲ್ಲ. ಅಂಥವರು ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು. ರೈಲಿಗಿಂತ ಕಡಿಮೆ ಖರ್ಚಿನಲ್ಲಿ ವಿಮಾನ ಪ್ರಯಾಣ ಬೆಳೆಸುವ ಅವಕಾಶವನ್ನು ಗೋ ಏರ್ ನೀಡ್ತಿದೆ. ಕೇವಲ 991 ರೂಪಾಯಿಗೆ ವಿಮಾನದ ಟಿಕೆಟ್ ಸಿಗ್ತಿದೆ. ಹೆಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದಲ್ಲಿ ಶೇಕಡಾ 10ರಷ್ಟು ಪ್ರತ್ಯೇಕ ರಿಯಾಯಿತಿ ಸಿಗಲಿದೆ. https://goo.gl/dy6Kna ವೆಬ್ ಸೈಟ್ ನಲ್ಲಿ ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ಹ್ಯಾಪಿ ಈಸಿ ಗೋ ಆ್ಯಪ್ ಅಥವಾ ಸೈಟ್ ಮೂಲಕವೂ ನೀವು ವಿಮಾನ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದ್ರಲ್ಲಿ 300 ರೂಪಾಯಿ ರಿಯಾಯಿತಿ ಹಾಗೂ 1000-40,000ವರೆಗೆ ಕ್ಯಾಶ್ಬ್ಯಾಕ್ ಸಿಗ್ತಿದೆ. ಯಾತ್ರಾಡಾಟ್ ಕಾಂ ಕೂಡ ಶೇಕಡಾ 20ರಷ್ಟು ಕ್ಯಾಶ್ಬ್ಯಾಕ್ ನೀಡ್ತಿದೆ. ಮೇಕ್ ಮೈ ಟ್ರಿಪ್ ನಲ್ಲಿಯೂ ರಿಯಾಯಿತಿ ಜಾರಿಯಲ್ಲಿದೆ. ಶೇಕಡಾ 10 ರಷ್ಟು ರಿಯಾಯಿತಿಯಲ್ಲಿ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ಮೇಕ್ ಮೈ ಟ್ರಿಪ್ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...