alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 2000 ರೂ. ಗೆ ಸಿಗ್ತಾ ಇದೆ ಎಲ್ ಇ ಡಿ ಟಿವಿ ..!

jio-10-1

ಮಾರುಕಟ್ಟೆ ಬೆಲೆ ಸಮರ ಟಿವಿ ಕ್ಷೇತ್ರದ ಮೇಲೂ ಪ್ರಭಾವ ಬೀರಿದೆ. 22 ಸಾವಿರ ಕೋಟಿ ವ್ಯವಹಾರದ ಎಲ್ ಇ ಡಿ ಕ್ಷೇತ್ರದಲ್ಲಿ ಬೆಲೆ ಸಮರ ಜೋರಾಗಿದೆ. ಇದ್ರಿಂದಾಗಿ ಈ ಬಾರಿ ಎಲ್ ಇ ಡಿ ಟಿವಿಗಳ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ.

ಎಲ್ ಜಿ, ಸ್ಯಾಮ್ ಸಂಗ್ ಹಾಗೂ ಸೋನಿ ಕಂಪನಿಗಳ ಟಿವಿಯ ಬೆಲೆಯಲ್ಲಿ ಶೇಕಡಾ 15ರಷ್ಟು ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಹಾಗೂ ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡುವ ಉದ್ದೇಶದಿಂದ ಕಂಪನಿಗಳು ಬೆಲೆ ಇಳಿಕೆ ಮಾಡ್ತಾ ಇವೆ.

ಕಂಪನಿಗಳ ಬೆಲೆ ಸಮರದಿಂದ ಗ್ರಾಹಕರು ಲಾಭ ಪಡೆಯುತ್ತಿದ್ದಾರೆ. ಮೈಕ್ರೋಮ್ಯಾಕ್ಸ್, ಟಿಸಿಎಲ್, ಬಿಪಿಎಲ್ ಕಂಪನಿಗಳು ದೊಡ್ಡ ಕಂಪನಿಗಳಿಗೆ ಭಾರೀ ಸ್ಪರ್ಧೆ ನೀಡ್ತಾ ಇವೆ. ಹಾಗಾಗಿ ದೊಡ್ಡ ಕಂಪನಿಗಳ ಎಲ್ ಇ ಡಿ ಟಿವಿಗಳು 2 ಸಾವಿರದಿಂದ 10 ಸಾವಿರ ರೂಪಾಯಿಗೆ ಮಾರಾಟವಾಗ್ತಾ ಇವೆ. ಈ ಟಿವಿ ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...