alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟೇಲ್ ನಲ್ಲಿ ಸಿಗಲಿದೆ ಅರ್ಧ ಪ್ಲೇಟ್ ಆಹಾರ

food_ugbneo7

ಯಾವುದೇ ರೆಸ್ಟೋರೆಂಟ್ ಗೆ ಹೋದ್ರೂ ಸಬ್ಜಿ, ದಾಲ್ ಸೇರಿದಂತೆ ಯಾವುದೇ ಆಹಾರ ಅರ್ಧ ಪ್ಲೇಟ್ ಸಿಗೋದಿಲ್ಲ. ತೆಗೆದುಕೊಳ್ಳೋದಾದ್ರೆ ಪೂರ್ತಿ ಪ್ಲೇಟ್ ತೆಗೆದುಕೊಳ್ಳಿ ಎನ್ನುತ್ತಾರೆ. ಒಂದು ವೇಳೆ ಅರ್ಧ ಪ್ಲೇಟ್ ತೆಗೆದುಕೊಂಡ್ರೆ ಹೆಚ್ಚಿಗೆ ಹಣ ಕೀಳ್ತಾರೆ. ಆದ್ರೆ ಇನ್ಮುಂದೆ ಈ ತಲೆಬಿಸಿ ಇಲ್ಲ.

ಸರ್ಕಾರದ ಹೊಸ ನಿಯಮದ ಪ್ರಕಾರ ಅರ್ಧ, ಕ್ವಾರ್ಟರ್ ಪ್ಲೇಟ್ ಆಹಾರ ನೀಡಲ್ಲ ಎನ್ನುವ ಹಾಗಿಲ್ಲ. ಗ್ರಾಹಕರು ಬಯಸಿದಂತೆ ಅರ್ಧ ಪ್ಲೇಟ್ ಆಹಾರವನ್ನು ರೆಸ್ಟೋರೆಂಟ್ ನೀಡಬೇಕಾಗುತ್ತದೆ. ಜೊತೆಗೆ ಹೆಚ್ಚಿಗೆ ಹಣವನ್ನು ವಸೂಲಿ ಮಾಡುವಂತೆಯೂ ಇಲ್ಲ. ಹಣವನ್ನು ಫುಲ್ ಪ್ಲೇಟ್ ಆಧಾರದ ಮೇಲೆ ಪಡೆಯಬೇಕಾಗುತ್ತದೆ.

ಗ್ರಾಹಕ ಸಚಿವಾಲಯ ನಿಯಮ ಸಿದ್ಧಪಡಿಸಿದೆ. ರೆಸ್ಟೋರೆಂಟ್ ಅಸೋಸಿಯೇಷನ್ ಸಲಹೆಯನ್ನು ಪಡೆಯಲಾಗ್ತಾ ಇದೆ. ಹೊಸ ನಿಯಮ ಜಾರಿಗೆ ಬಂದಲ್ಲಿ ಅರ್ಧ ಪ್ಲೇಟ್ ಆಹಾರ ನೀಡಲ್ಲ ಎನ್ನುವ ರೆಸ್ಟೋರೆಂಟ್ ವಿರುದ್ಧ ನೀವು ದೂರು ನೀಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...