alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನಿಂದ ಫೋಟೋ ಕದ್ದು ವಂಚಿಸುತ್ತಿದ್ದವನ ಅರೆಸ್ಟ್

ಗುರಗಾಂವ್ ನ ವ್ಯಕ್ತಿಯೊಬ್ಬ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಬಳಸಿಕೊಂಡು ನಕಲಿ ಅಕೌಂಟ್ ರಚಿಸಿ ಜನರಿಗೆ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಆಕಾಶ್ ಚೌಧರಿ ಎಂಬಾತ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ ಹಾಗೂ ಇನ್ ಸ್ಟಾಗ್ರಾಂ ನಲ್ಲಿ ಫಾಲೋ ಮಾಡ್ತಿದ್ದ. ಇದರಿಂದ ಫೋಟೋಗಳನ್ನು ಕದ್ದು ನಕಲಿ ಖಾತೆ ತೆರೆದು ಆನ್ ಲೈನ್ ನಲ್ಲಿ ಶೂ, ವಾಚ್, ಸನ್ ಗ್ಲಾಸ್ ಮುಂತಾದ ಪ್ರಾಡಕ್ಟ್ ಗಳನ್ನು ಪ್ರಮೋಷನ್ ಮಾಡ್ತಿದ್ದ. ಆತನಿಗೆ ಕೆಲ ಕಂಪನಿಗಳೊಂದಿಗೆ ಒಪ್ಪಂದವೂ ಇತ್ತು.

ದಕ್ಷಿಣ ದೆಹಲಿಯ ಲಜಪತ್ ನಗರದ ಮಹಿಳೆಯೊಬ್ಬರು ತಮ್ಮ ಫೋಟೋ ಬಳಸಿಕೊಂಡು ಫೇಕ್ ಖಾತೆ ತೆರೆದಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಆಕಾಶ್ ನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...