alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನು ಮನರಂಜನಾ ಪಾರ್ಕ್ ಗೆ ‘ಖುಷಿ’ಯಿಂದ ತೆರಳಿ

ನವದೆಹಲಿ: ವಾಟರ್ ಪಾರ್ಕ್, ಮನರಂಜನಾ ಪಾರ್ಕ್ ಗಳಿಗೆ ತೆರಳುವವರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ವಾಟರ್ ಪಾರ್ಕ್, ಮನರಂಜನಾ ಪಾರ್ಕ್ ಗಳ ಪ್ರವೇಶ ಟಿಕೆಟ್ ಮೇಲಿನ ಜಿ.ಎಸ್.ಟಿ.ಯನ್ನು ಶೇ. 18 ಕ್ಕೆ ಇಳಿಕೆ ಮಾಡಲಾಗಿದೆ.

ಸರ್ಕಸ್, ನಾಟಕ, ಸಂಗೀತ, ನೃತ್ಯ, ಮಾನ್ಯತೆ ಪಡೆದ ಕ್ರೀಡೆ ಮೊದಲಾದ ಮನರಂಜನಾ ಪ್ರದರ್ಶನಗಳ ಟಿಕೆಟ್ ಮೇಲಿನ ಸರಕು ಮತ್ತು ಸೇವಾ ತೆರಿಗೆ(GST)ಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಕೆ ಮಾಡಲಾಗಿದೆ.

ಹಣಕಾಸು ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಮನರಂಜನಾ ತೆರಿಗೆ ಹೆಸರಲ್ಲಿ ಸ್ಥಳೀಯ ತೆರಿಗೆ ಹೇರದೇ, ತೆರಿಗೆಯನ್ನು ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಪ್ರತ್ಯೇಕ ಸ್ಥಳೀಯ ತೆರಿಗೆ ವಿಧಿಸದಿದ್ದರೆ, ಜಿ.ಎಸ್.ಟಿ. ಕಡಿತಗೊಳಿಸಿದ ಪ್ರಯೋಜನ ಸಿಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...