alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಇಳಿಕೆಯಾಗಲಿದೆ ಮತ್ತಷ್ಟು ಸರಕುಗಳ ಮೇಲಿನ ತೆರಿಗೆ

ಜುಲೈ 21 ರಂದು ಜಿ.ಎಸ್.ಟಿ. ಮಂಡಳಿ ಸಭೆ ನಡೆಯಲಿದ್ದು, ಅಂದಿನ ಸಭೆಯಲ್ಲಿ ಹಲವಾರು ಸರಕುಗಳ ಮೇಲಿನ ಜಿ.ಎಸ್.ಟಿ. ಯನ್ನು ಕಡಿತಗೊಳಿಸುವ ಮೂಲಕ ತೆರಿಗೆ ಹೊರೆಯನ್ನು ತಗ್ಗಿಸುವ ಸಾಧ್ಯತೆಯಿದೆ.

ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೂ ಅಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗುವ ಸರಕುಗಳ ಮೇಲಿನ ತೆರಿಗೆ ದರ ಕಡಿತ ಮಾಡಲು ಒತ್ತು ನೀಡಲಾಗಿದ್ದು, ಕರಕುಶಲ, ಕೈಮಗ್ಗದ ಸರಕುಗಳು, ಸ್ಯಾನಿಟರಿ ನ್ಯಾಪ್ ಕಿನ್ ಮೊದಲಾದವುಗಳಿಗೆ ವಿನಾಯಿತಿ ದೊರೆಯುವ ನಿರೀಕ್ಷೆ ಇದೆ.

ಕಳೆದ ವರ್ಷದ ನವೆಂಬರ್ ನಲ್ಲಿ 178 ಸರಕುಗಳ ಜಿ.ಎಸ್.ಟಿ. ಇಳಿಕೆ ಮಾಡಲಾಗಿದ್ದರೆ, ಈ ವರ್ಷದ ಆರಂಭದಲ್ಲಿ 54 ಸೇವೆಗಳು ಮತ್ತು 29 ಸರಕುಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...