alex Certify
ಕನ್ನಡ ದುನಿಯಾ       Mobile App
       

Kannada Duniya

ಏಪ್ರಿಲ್ 1 ರಿಂದ ಜಾರಿಯಾಗಲಿದೆ ಇ –ವೇ ಬಿಲ್

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ(ಜಿ.ಎಸ್.ಟಿ.) ಭಾಗವಾಗಿರುವ ಇ –ವೇ ಬಿಲ್ ಏಪ್ರಿಲ್ 1 ರಿಂದ ಜಾರಿಯಾಗಲಿದೆ.

ಜಿ.ಎಸ್.ಟಿ. ಮಂಡಳಿಯ ಸಭೆಯಲ್ಲಿ ಏಪ್ರಿಲ್ 1 ರಿಂದ ಇ –ವೇ ಬಿಲ್ ಕಡ್ಡಾಯವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಒಮ್ಮೆಲೆ ಎಲ್ಲಾ ರಾಜ್ಯಗಳಲ್ಲಿಯೂ ಇ –ವೇ ಬಿಲ್ ಅನುಷ್ಟಾನವಾಗುವುದಿಲ್ಲ. ಜೂನ್ 1 ರ ವೇಳೆಗೆ ಎಲ್ಲಾ ರಾಜ್ಯಗಳಲ್ಲಿ ದೇಶವ್ಯಾಪಿ ಇ –ವೇ ಬಿಲ್ ಜಾರಿಯಾಗಲಿದೆ.

ಏಪ್ರಿಲ್ 1 ರಿಂದ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಜಾರಿಯಾಗಲಿದ್ದು, ಬಳಿಕ ವ್ಯವಸ್ಥೆ ಮಾಡಿಕೊಂಡು ದೇಶವ್ಯಾಪಿ ಇ –ವೇ ಬಿಲ್ ಜಾರಿಗೆ ತರಲಾಗುವುದು. ಏಪ್ರಿಲ್ 15 ರಿಂದ ಅಂತರರಾಜ್ಯ ಸರಕು ಸಾಗಣೆಗೆ ಇದು ಅನ್ವಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...