alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಉದ್ಯೋಗಾವಕಾಶ

ನ್ಯಾಷನಲ್ ಹೆಲ್ತ್ ಟೆಕ್ನಾಲಜಿ ಮತ್ತು ನ್ಯೂರೋ ಸೈನ್ಸ್, ಫಾರ್ಮಸಿ ಹಾಗೂ ಸಹಾಯಕ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಸಂಬಂಧಿಸಿದ ವಿವರ ಇಲ್ಲಿದೆ.

ಹುದ್ದೆ ಹೆಸರು : ಫಾರ್ಮಸಿ ಹಾಗೂ ಸಹಾಯಕ ಇನ್ಸ್ಪೆಕ್ಟರ್

ಹುದ್ದೆ ಸಂಖ್ಯೆ : 2

ಕೊನೆ ದಿನ : 15-12-2018

ಕೆಲಸ ಮಾಡುವ ಸ್ಥಳ : ಬೆಂಗಳೂರು

ಆಯ್ಕೆ ವಿಧಾನ : ಸಂದರ್ಶನದ ಮೇಲೆ ಆಯ್ಕೆ

ಅರ್ಹತೆ : ಫಾರ್ಮನಿ ಹುದ್ದೆಗೆ ಫಾರ್ಮಸಿಯಲ್ಲಿ ಪದವಿ ಪಡೆದಿರಬೇಕು. ಸಹಾಯಕ ಇನ್ಸ್ಪೆಕ್ಟರ್ ಹುದ್ದೆಗೆ 1ನೇ ತರಗತಿ ಪಾಸ್ ಆಗಿದ್ದು, ಐಟಿಐ ಮುಗಿಸಿರಬೇಕು.

ವಯಸ್ಸಿನ ಮಿತಿ : ಎರಡೂ ಹುದ್ದೆಗಳಿಗೆ ಗರಿಷ್ಠ ವಯಸ್ಸು 27

ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಭರ್ತಿ ಮಾಡಬೇಕು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...