alex Certify
ಕನ್ನಡ ದುನಿಯಾ       Mobile App
       

Kannada Duniya

ಕಪ್ಪು ಹಣದ ಮೇಲೆ ಕಣ್ಣಿಡಲು “ಆಪರೇಷನ್ ಕ್ಲೀನ್ ಮನಿ’’

kashmir-10

ತೆರಿಗೆ ವಂಚನೆ ಹಾಗೂ ಕಪ್ಪು ಹಣದ ವಿರುದ್ಧ ಸರ್ಕಾರ ಆಪರೇಷನ್ ಕ್ಲೀನ್ ಕಾರ್ಯಾಚರಣೆ ಶುರು ಮಾಡಿದೆ. ಇದೇ ನಿಟ್ಟಿನಲ್ಲಿ  ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ. ಆಪರೇಷನ್ ಕ್ಲೀನ್ ಮನಿ ವೆಬ್ಸೈಟ್ ನಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚಕರ ಪಟ್ಟಿಯನ್ನು ಜಗಜ್ಜಾಹೀರು ಮಾಡಲಿದೆ.

ಆದಾಯ ತೆರಿಗೆ ಇಲಾಖೆ ದಾಳಿ ನಡೆದ ಎಲ್ಲ ವ್ಯಕ್ತಿಗಳ ವಿವರವನ್ನು ವೆಬ್ ಸೈಟ್ ನಲ್ಲಿ ನೀಡಲಿದೆ. ಹಾಗೆ ಆದಾಯ ತೆರಿಗೆ ವಂಚಕರ ಪಟ್ಟಿಯನ್ನು ಸಾರ್ವಜನಿಕರ ಮುಂದಿಡಲಿದೆ. ನೋಟು ನಿಷೇಧದ ನಂತ್ರ ದೇಶದಲ್ಲಿ ತೆರಿಗೆ ಪಾವತಿಸುವವರ ಸಂಖ್ಯೆಯಲ್ಲಿ 91 ದಶಲಕ್ಷ ಹೆಚ್ಚಳವಾಗಿದೆ.

ನೋಟು ನಿಷೇಧದ ನಂತ್ರ 19,398 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಹಚ್ಚಲಾಗಿದೆ. ಹಾಗೆ 30 ಮಿಲಿಯನ್ ಹೊಸ ಪ್ಯಾನ್ ಕಾರ್ಡ್ ವಿತರಿಸಲಾಗಿದೆ ಎಂದು ಸಿಬಿಡಿಟಿ ಅಧ್ಯಕ್ಷ ಸುಶೀಲ್ ಚಂದ್ರ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...