alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಗಿಫ್ಟ್: ಮಾರುಕಟ್ಟೆಯಲ್ಲೂ ಸಿಗಲಿದೆ ಉಚಿತ ವೈಫೈ

ಕೆಲ ದಿನಗಳ ಹಿಂದೆ ಗೂಗಲ್ ದೇಶದ 200 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಶುರುಮಾಡಿದೆ. ಈಗ ಗೂಗಲ್ ಸಾರ್ವಜನಿಕರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಕೇವಲ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರವಲ್ಲ ಮಾರುಕಟ್ಟೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿಯೂ ಉಚಿತ ವೈಫೈ ಸೇವೆ ನೀಡುವ ಗುರಿಯನ್ನು ಗೂಗಲ್ ಹೊಂದಿದೆ. ಈ ಯೋಜನೆ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೂಗಲ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ. ಗೂಗಲ್ ಸ್ಟೇಷನ್ ಪ್ರೋಗ್ರಾಮ್ ಮೂಲಕ 75 ಲಕ್ಷ ಬಳಕೆದಾರರಿಗೆ ವೇಗದ ಉಚಿತ ವೈಫೈ ಸೇವೆ ನೀಡ್ತಿದೆ. ಈ ಪ್ರೋಗ್ರಾಂ ಅಡಿ ದೇಶದ 227 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸಿಗ್ತಿದೆ.

ಈ ವರ್ಷದ ಅಂತ್ಯದೊಳಗೆ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಲಭ್ಯವಾಗಲಿದೆ. ಈ ಯೋಜನೆಗಾಗಿ ಗೂಗಲ್ RailTel ಕಾರ್ಪೋರೇಷನ್ ಜೊತೆ ಕೈ ಜೋಡಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...