alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಪ್ಲೇ ಸ್ಟೋರ್ ಬದಲಾವಣೆಯಿಂದ ಸುಲಭವಾಯ್ತು ಈ ಕೆಲಸ

ಗೂಗಲ್ ಆಂಡ್ರಾಯ್ಡ್, ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಿದೆ. ಗೂಗಲ್ ತನ್ನ ಪ್ಲೇ ಸ್ಟೋರನ್ನು ನವೀಕರಣಗೊಳಿಸಿದೆ. ಹೊಸ ನವೀಕರಣದಲ್ಲಿ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಯಾವೆಲ್ಲ ಹೊಸ ಬದಲಾವಣೆಯಾಗಿದೆ ಎಂಬುದನ್ನು ಸುಲಭವಾಗಿ ನೋಡಬಹುದಾಗಿದೆ.

ಈ ಹಿಂದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಯಾವ ಆ್ಯಪ್ ಬಂದಿದೆ ಅಥವಾ ಬದಲಾವಣೆಯಾಗಿದೆ ಎಂಬುದನ್ನು ನೋಡಲು ಗೂಗಲ್ ಪ್ಲೇ ಸ್ಟೋರ್ ಆ್ಯಪ್ ತೆರೆಯಬೇಕಿತ್ತು. ಆದ್ರೀಗ ಅದ್ರ ಅವಶ್ಯಕತೆಯಿಲ್ಲ. ಬಳಕೆದಾರರು ಅಪ್ಡೇಟ್ ಪುಟವನ್ನು ತೆರೆದ ನಂತ್ರ ಕೆಳಭಾಗದಲ್ಲಿ arrow ಕಾಣಲಿದೆ. ಇದನ್ನು ಕ್ಲಿಕ್ ಮಾಡಿದ್ರೆ ಎಲ್ಲ ಮಾಹಿತಿ ಸಿಗಲಿದೆ.

ಈ ಮಧ್ಯೆ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಕೆಲವು ಅಸುರಕ್ಷಿತ ಆ್ಯಪ್ ಗಳನ್ನು ತೆಗೆದು ಹಾಕಿದೆ. ಇದೇ ಮೊದಲಲ್ಲ ಈ ಹಿಂದೆ ಕೂಡ ಗೂಗಲ್ ಪ್ಲೇ ಸ್ಟೋರ್ ನಲ್ಲಿದ್ದ ಅಸುರಕ್ಷಿತ ಆ್ಯಪ್ ಗಳನ್ನು ತೆಗೆದು ಹಾಕಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...