alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಮಾಹಿತಿಯೊಂದು ಇಲ್ಲಿದೆ. ಕೆಲಸ ಹುಡುಕುವುದೇ ಸವಾಲಿನ ಕೆಲಸವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಗೂಗಲ್ ಸಿಹಿ ಸುದ್ದಿಯನ್ನು ನೀಡಿದೆ.

ಗೂಗಲ್ ಜಾಬ್ ಸರ್ಚ್ ಮೂಲಕ ಸುಲಭವಾಗಿ ಕೆಲಸ ಹುಡುಕಬಹುದಾಗಿದೆ. ಗೂಗಲ್ ಸಂಸ್ಥೆಯು IBM ಮ್ಯಾನೇಜ್ ಮೆಂಟ್ ಸಲ್ಯೂಷನ್ಸ್, ಟೈಮ್ಸ್ ಜಾಬ್ಸ್, ವಿಸ್ಡಮ್ ಜಾಬ್ಸ್, ಫ್ರೆಷರ್ಸ್ ವರ್ಲ್ಡ್ ಮೊದಲಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಗೂಗಲ್ ಸಂಸ್ಥೆಯ ವೆಬ್ ಪೇಜ್ ನಲ್ಲಿ ಸೂಕ್ತವಾಗಿರುವ ಜಾಬ್ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ನಲ್ಲಿ ಜಾಬ್ಸ್ ನಿಯರ್ ಮಿ, ಜಾಬ್ಸ್ ಫಾರ್ ಫ್ರೆಷರ್ಸ್ ಎಂದು ಸರ್ಚ್ ಮಾಡಿದಾಗ, ಉದ್ಯೋಗಗಳ ಮಾಹಿತಿ ಪಟ್ಟಿ ಕಾಣಸಿಗಲಿದೆ. ಯಾವುದಾದರೊಂದು ಉದ್ಯೋಗದ ಮೇಲೆ ಕ್ಲಿಕ್ ಮಾಡಿದಲ್ಲಿ ಆ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...