alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಾ ಸೇವ್ ಮಾಡುತ್ತೆ ಗೂಗಲ್ ನ Datally ಆ್ಯಪ್

ಮೊಬೈಲ್ ನಲ್ಲಿ ಡೇಟಾ ಸೇವರ್ ಗಳಿಗಾಗಿ ಅನೇಕ ಅಪ್ಲಿಕೇಷನ್ ಗಳಿವೆ. ಆದ್ರೆ ಈ ಮೂರನೇ ಅಪ್ಲಿಕೇಷನ್ ಗಳು ಸ್ಮಾರ್ಟ್ ಫೋನನ್ನು ನಿಧಾನ ಮಾಡುತ್ತವೆ. ಆದ್ರೆ ಗೂಗಲ್ ಈಗ ತಾನೇ ಹೊಸ ಅಪ್ಲಿಕೇಷನ್ ಶುರುಮಾಡಿದೆ. ಇದನ್ನು ಡೇಟಾ ಸೇವರ್ ರೂಪದಲ್ಲಿ ಬಳಕೆ ಮಾಡಬಹುದಾಗಿದೆ.

ಈ ಅಪ್ಲಿಕೇಷನ್ ಹೆಸರು Datally. ಗೂಗಲ್ ಪ್ಲೇ ಸ್ಟೋರ್ ಮೂಲಕ ಇದನ್ನು ಗ್ರಾಹಕರು ಉಚಿತವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಡೇಟಾ ಉಳಿಸುವ ಕೆಲಸವನ್ನು ಈ ಅಪ್ಲಿಕೇಷನ್ ಮಾಡಲಿದೆ. ಹತ್ತಿರದಲ್ಲಿರುವ ವೈಫೈ ಕುರಿತು ಮಾಹಿತಿಯನ್ನೂ ನೀಡಲಿದೆ.

ಗೂಗಲ್ ನ ಈ Datally ಅಪ್ಲಿಕೇಷನ್ ಆಂಡ್ರಾಯ್ಡ್ 5.0 ಹಾಗೂ ಅದ್ರ ಮೇಲಿನ ಆವೃತ್ತಿಗಳಲ್ಲಿ ಲಭ್ಯವಿದೆ. ಮೊಬೈಲ್ ಬಳಕೆದಾರರಿಗೆ ಡೇಟಾ ಬಹಳ ಮಹತ್ವದ ವಿಷ್ಯವಾಗುತ್ತದೆ. ಕೆಲವರಿಗೆ ಡೇಟಾ ಎಲ್ಲಿ ಹೋಯ್ತು ಎಂಬುದೇ ಗೊತ್ತಾಗುವುದಿಲ್ಲ. Datally ಈ ಬಗ್ಗೆ ಮಾಹಿತಿ ನೀಡುವ ಜೊತೆಗೆ ಡೇಟಾ ಉಳಿಸಲು ನೆರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...