alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಗೂಗಲ್ ಕ್ರೋಮ್ ಗೆ ಬೇಕಾಗಿಲ್ಲ ಇಂಟರ್ನೆಟ್

ಗೂಗಲ್ ಗುರುವಾರ ಆಂಡ್ರಾಯ್ಡ್ ಡಿವೈಸಸ್ ಗಾಗಿ ಹೊಸ ಫೀಚರ್ ಶುರು ಮಾಡಿದೆ. ಇದ್ರ ಸಹಾಯದಿಂದ ಭಾರತ ಸೇರಿದಂತ ವಿಶ್ವದಾದ್ಯಂತ ಜನರು ಇಂಟರ್ನೆಟ್ ಸೌಲಭ್ಯವಿಲ್ಲದೆ ವೆಬ್ ಸರ್ಚ್ ಮಾಡಬಹುದು.

ಇಂಟರ್ನೆಟ್ ಸೌಲಭ್ಯ ಇಲ್ಲದೆ ಹೋದ್ರೂ, ವೈಫೈ ಇಲ್ಲದೆ ಹೋದ್ರೂ ಮಾಹಿತಿಯನ್ನು ಪಡೆಯಬಹುದು ಎಂದು ಗೂಗಲ್ ಆಂಡ್ರಾಯ್ಡ್ ಆಫ್ಲೈನ್ ​​ಉತ್ಪನ್ನ ನಿರ್ವಾಹಕ ಅಮಂಡಾ ಬಾಸ್ ಹೇಳಿದ್ದಾರೆ. ಸ್ವಯಂಚಾಲಿತವಾಗಿ ಡೌನ್ಲೋಡ್ ಆದ ವಿಷ್ಯ ಅಥವಾ ಫೋಟೋ ಇಂಟರ್ನೆಟ್ ಇಲ್ಲದ ಸಮಯದಲ್ಲೂ ನಿಮಗೆ ಸಿಗಲಿದೆ.

Chrome ನಲ್ಲಿ ಸೈನ್ ಇನ್ ಆದ್ರೆ ಬ್ರೌಸಿಂಗ್ ಹಿಸ್ಟ್ರಿ ಸಿಗಲಿದೆ. ಇದ್ರ ಮೂಲಕ ನೀವು ಲೇಖನ, ಫೋಟೋವನ್ನು ನೋಡಬಹುದು. ಆಂಡ್ರಾಯ್ಡ್ ನಲ್ಲಿ Chrome ಭಾರತ, ನೈಜೀರಿಯಾ, ಇಂಡೋನೇಷ್ಯಾ, ಬ್ರೆಜಿಲ್ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು Chrome ಅಪ್ಡೇಟ್ ಮಾಡಿದಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...