alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೋಮ್, ಫೈರ್ ಫಾಕ್ಸ್ ಲಾಗಿನ್ ಗೆ ಬೇಕಾಗಿಲ್ಲ ಪಾಸ್ವರ್ಡ್!

ಪಾಸ್ವರ್ಡ್ ನೆನಪಿಟ್ಟುಕೊಳ್ಳೋದು ಕಷ್ಟದ ಕೆಲಸ. ಒಮ್ಮೊಮ್ಮೆ ಪಾಸ್ವರ್ಡ್ ಇದ್ದರೂ ನಮ್ಮ ಡೇಟಾ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಮೊಬೈಲ್ ನಲ್ಲಾದ್ರೆ ಒಮ್ಮೆ ಲಾಗಿನ್ ಆದ್ರೆ ಮುಗೀತು, ಪದೇ ಪದೇ ಆ ಪಾಸ್ವರ್ಡ್ ನೆನಪಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.

ನೀವು ಹೆಚ್ಚಾಗಿ ಬಳಸುವ ಬ್ರೌಸರ್ ಗಳಿಗೆ ಪಾಸ್ವರ್ಡ್ ಮ್ಯಾನೇಜರ್ ಸಹ ಲಭ್ಯವಿದೆ. ಆದ್ರೆ ಜನಪ್ರಿಯ ಬ್ರೌಸರ್ ಗಳಾದ ಗೂಗಲ್ ಗ್ರೋಮ್ ಹಾಗೂ ಫೈರ್ ಫಾಕ್ಸ್ ಹಾಗೂ ಎಡ್ಜ್ ಹೊಸ ವೆಬ್ ಅಥೆಂಟಿಕೇಶನ್ API ಅನ್ನು ಬೆಂಬಲಿಸಲಿವೆ.

ಹಾಗಾಗಿ ನೀವು ಈ ಬ್ರೌಸರ್ ಗಳಿಗೆ ಪಾಸ್ವರ್ಡ್ ಬಳಸುವ ಅಗತ್ಯವಿರುವುದಿಲ್ಲ. ನಿಮ್ಮ ಡೇಟಾ ಕೂಡ ಹೆಚ್ಚು ಸೇಫಾಗಿರುತ್ತದೆ. ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಬದಲು ಬಯೋಮೆಟ್ರಿಕ್ಸ್ ಗಳಾದ ಬೆರಳಚ್ಚು, ಫೇಶಿಯಲ್ ರೆಕಗ್ನಿಶನ್ ಮತ್ತು ರೆಟಿನಾ ಸ್ಕ್ಯಾನಿಂಗ್ ಅನ್ನು ಬಳಸಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...