alex Certify
ಕನ್ನಡ ದುನಿಯಾ       Mobile App
       

Kannada Duniya

ದಸರಾ ಬಂಪರ್: ರೈಲ್ವೇ ನೌಕರರಿಗೆ ಬೋನಸ್

rail

ನವದೆಹಲಿ: ರೈಲ್ವೇ ಇಲಾಖೆಯ ಸುಮಾರು 12 ಲಕ್ಷ ನೌಕರರಿಗೆ, 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುವುದು.

ಕಳೆದ 4 ವರ್ಷಗಳಿಂದ ರೈಲ್ವೇ ನೌಕರರಿಗೆ ಬೋನಸ್ ನೀಡುತ್ತಿದ್ದು, ಈ ವರ್ಷವೂ ನೀಡಬೇಕೆಂದು ನೌಕರರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ, ನೌಕರರಿಗೆ ಬೋನಸ್ ನೀಡಲು ಸಮ್ಮತಿಸಿದ್ದು, ಮುಂದಿನ ವಾರ ಅಧಿಕೃತ ಘೋಷಣೆ ಹೊರ ಬೀಳಲಿದೆ ಎಂದು ರೈಲ್ವೇ ಇಲಾಖೆ ನೌಕರರ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ. ರಾಘವಯ್ಯ ಮಾಹಿತಿ ನೀಡಿದ್ದಾರೆ.

ಸರಕು ಹಾಗೂ ಪ್ರಯಾಣಿಕರ ಸಂಖ್ಯೆಯ ಇಳಿಕೆಯಾಗಿ ಇಲಾಖೆ 10,000 ಕೋಟಿ ರೂ. ಆದಾಯ ಕೊರತೆ ಎದುರಿಸುತ್ತಿದೆ. ಬೋನಸ್ ನೀಡಿಕೆಯಿಂದ ಸುಮಾರು 2,000 ಕೋಟಿ ಹೊರೆಯಾಗಲಿದೆ. ಆದರೂ ಬೋನಸ್ ನೀಡಲು ಸರ್ಕಾರ ಒಪ್ಪಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...