alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ

gold-rtr

ನವದೆಹಲಿ: ಆಭರಣ ತಯಾರಕರಿಂದ ಬೇಡಿಕೆ ಬಂದ ಹಿನ್ನೆಲೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಾದ ಬೆಳವಣಿಗೆಯಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.

ಚಿನ್ನದ ಬೆಲೆ ಮತ್ತೊಮ್ಮೆ 30,000 ರೂ ಗಡಿಯನ್ನು ದಾಟಿದೆ. ಪ್ರತಿ 10 ಗ್ರಾಂ ಚಿನ್ನಕ್ಕೆ 375 ರೂಪಾಯಿ ಏರಿಕೆಯಾಗಿ 30,100 ರೂಪಾಯಿ ತಲುಪಿದೆ.

ಬೆಳ್ಳಿ ಬೆಲೆ ಕೆ.ಜಿ.ಗೆ 400 ರೂಪಾಯಿ ಏರಿಕೆಯಾಗಿ 43,100 ರೂ ಮಟ್ಟಕ್ಕೆ ತಲುಪಿದೆ. ನಾಣ್ಯ ತಯಾರಕರು, ಉದ್ಯಮ ಘಟಕಗಳಿಂದ ಬೇಡಿಕೆ ಬಂದ ಕಾರಣ ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಮದುವೆ ಸೀಸನ್ ಮೊದಲಾದ ಕಾರಣಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕಂಡು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...